ಯಾದಗಿರಿ: 30 ವರ್ಷಗಳಿಂದ ಡಾಂಬರು ಕಾಣದ ರಸ್ತೆ, ರೈತರ ಸಂಚಾರಕ್ಕೆ ಸಂಕಷ್ಟ!

ಯಾದಗಿರಿ

ಯಾದಗಿರಿ: ಮೂರು ದಶಕಗಳಿಂದ ಡಾಂಬರು ಕಾಣದ ರಸ್ತೆ  – ರೈತರ ಸಂಚಾರಕ್ಕೆ ನಿತ್ಯ ಸಂಕಷ್ಟ ಯಾದಗಿರಿ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ಹಾಗೂ ಶಹಾಪುರ ತಾಲೂಕಿನಲ್ಲಿ ರೈತರು & ಸಾರ್ವಜನಿಕರು ಕಳೆದ 30 ವರ್ಷಗಳಿಂದ ಒಂದೇ ರಸ್ತೆಯ ನೋವನ್ನು ಅನುಭವಿಸುತ್ತಿದ್ದಾರೆ. ತಿಪ್ಪನಹಳ್ಳಿ ಮಾರ್ಗವಾಗಿ ((via Thippanahalli) ಅನವಾರ, ಬೊಮ್ಮನಹಳ್ಳಿ (Bommanahalli), ಅಯ್ಯಾಳ K.T, ವಡಿಗೇರ, ಹಂಚಿನಾಳ (hanchinala) ಹಾಗೂ ಕಾಡಮಗೇರಾ (ಬಿ) ಮೂಲಕ ವಡಗೇರಿ ತಾಲೂಕಿಗೆ ಸಂಪರ್ಕ (Contact) ಕಲ್ಪಿಸುವ ಈ ರಸ್ತೆ ಕಳೆದ 30 ವರ್ಷಗಳಿಂದ (Asphalt) … Read more

ಯಡ್ರಾಮಿ: 6 ಕಿ.ಮೀ. ರಸ್ತೆ ಸಂಪೂರ್ಣ ಹದಗೆಟ್ಟು ಸಂಚಾರಕ್ಕೆ ಸಂಕಷ್ಟ; ತಕ್ಷಣ ದುರಸ್ತಿಗೆ ಗ್ರಾಮಸ್ಥರ ಆಗ್ರಹ

ಯಡ್ರಾಮಿ

ಯಡ್ರಾಮಿ | ಕುಮ್ಮನಸಿರಸಗಿ–ಮಂದೆವಾಲ ರಸ್ತೆ ಹದಗೆಟ್ಟು ಸಂಚಾರಕ್ಕೆ ಸಂಕಷ್ಟ: ತಕ್ಷಣ ದುರಸ್ತಿಗೆ ಗ್ರಾಮಸ್ಥರ ಆಗ್ರಹ ಯಡ್ರಾಮಿ: ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಕುಮ್ಮನಸಿರಸಗಿ ಗ್ರಾಮದಿಂದ ಮಂದೆವಾಲ ಗ್ರಾಮಕ್ಕೆ ಸಂಪರ್ಕಿಸುವ ಸುಮಾರು 6 ಕಿ.ಮೀ. ಉದ್ದದ ರಸ್ತೆ ಸಂಪೂರ್ಣ ಹದಗೆಟ್ಟಿದೆ. ವಾಹನ ಸವಾರರು, ರೈತರು, ವಿದ್ಯಾರ್ಥಿಗಳು ಮತ್ತು ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳು ಪ್ರತಿದಿನ ಪರದಾಡುವಂತಾಗಿದೆ. ಈ ರಸ್ತೆಯು ಮಂದೆವಾಲ ಮೂಲಕ ಜೇವರ್ಗಿ–ಸಿಂದಗಿ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗವಾಗಿದ್ದು, ನೂರಾರು ಜನರು ಇದನ್ನು ಅವಲಂಬಿಸಿದ್ದಾರೆ.   ರಸ್ತೆಯುದ್ದಕ್ಕೂ … Read more