ವಡಗೇರಾ: ಗುಲ್ಲರಂ–ಉಳ್ಳೆಸುಗುರು ರಸ್ತೆಯಲ್ಲಿ ಜಾಲಿ ಗಿಡಗಳ ಕಾಟ, ವಾಹನ ಸವಾರರಿಗೆ ತೊಂದರೆ
ವಡಗೇರಾ: ರಸ್ತೆ ಬದಿಯ ಜಾಲಿ ಗಿಡಗಳು ವಾಹನ ಸವಾರರಿಗೆ ಕಂಟಕ ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ಗುಲ್ಲರಂ (ಗುರುಸುಣಿ)ದಿಂದ ಉಳ್ಳೆಸುಗುರು ಗ್ರಾಮಕ್ಕೆ ಹೋಗುವ ಮುಖ್ಯ ರಸ್ತೆಯ ಬದಿಯಲ್ಲಿ ಜಾಲಿ ಗಿಡಗಳು ಅತಿಯಾಗಿ ಬೆಳೆದು ವಾಹನ ಸವಾರರು ಮತ್ತು ಪ್ರಯಾಣಿಕರಿಗೆ ತೊಂದರೆ ಉಂಟುಮಾಡುತ್ತಿವೆ. ಇದನ್ನೂ ಓದಿ: SSLC Exam 2027: PEN ಮತ್ತು APAAR ID ಕಡ್ಡಾಯವೇ? ಕರ್ನಾಟಕದ ವಿದ್ಯಾರ್ಥಿಗಳು ತಿಳಿಯಬೇಕಾದ ಮಾಹಿತಿ ರಸ್ತೆ ಕಿರಿದಾಗಿರುವುದರಿಂದ ಎದುರುಬರುವ ವಾಹನಗಳಿಗೆ ದಾರಿ ಮಾಡಿಕೊಡುವಾಗ ಜಾಲಿ ಗಿಡಗಳು ಮುಖಕ್ಕೆ ತರಚುವ ಸಮಸ್ಯೆ … Read more