ಯಾದಗಿರಿ: 30 ವರ್ಷಗಳಿಂದ ಡಾಂಬರು ಕಾಣದ ರಸ್ತೆ, ರೈತರ ಸಂಚಾರಕ್ಕೆ ಸಂಕಷ್ಟ!
ಯಾದಗಿರಿ: ಮೂರು ದಶಕಗಳಿಂದ ಡಾಂಬರು ಕಾಣದ ರಸ್ತೆ – ರೈತರ ಸಂಚಾರಕ್ಕೆ ನಿತ್ಯ ಸಂಕಷ್ಟ ಯಾದಗಿರಿ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ಹಾಗೂ ಶಹಾಪುರ ತಾಲೂಕಿನಲ್ಲಿ ರೈತರು & ಸಾರ್ವಜನಿಕರು ಕಳೆದ 30 ವರ್ಷಗಳಿಂದ ಒಂದೇ ರಸ್ತೆಯ ನೋವನ್ನು ಅನುಭವಿಸುತ್ತಿದ್ದಾರೆ. ತಿಪ್ಪನಹಳ್ಳಿ ಮಾರ್ಗವಾಗಿ ((via Thippanahalli) ಅನವಾರ, ಬೊಮ್ಮನಹಳ್ಳಿ (Bommanahalli), ಅಯ್ಯಾಳ K.T, ವಡಿಗೇರ, ಹಂಚಿನಾಳ (hanchinala) ಹಾಗೂ ಕಾಡಮಗೇರಾ (ಬಿ) ಮೂಲಕ ವಡಗೇರಿ ತಾಲೂಕಿಗೆ ಸಂಪರ್ಕ (Contact) ಕಲ್ಪಿಸುವ ಈ ರಸ್ತೆ ಕಳೆದ 30 ವರ್ಷಗಳಿಂದ (Asphalt) … Read more