ಯಾದಗಿರಿ: ಯಾದಗಿರಿಯಲ್ಲಿ ಉದ್ಯೋಗ ಖಾತ್ರಿ ಕಾರ್ಮಿಕರ ಸಂಕಷ್ಟ! ಆಧಾರ್ Face Authentication ವಿಫಲವಾದರೆ ಕೆಲಸ ಸಿಗುವುದಿಲ್ಲವೇ?
ಯಾದಗಿರಿ: ಯಾದಗಿರಿಯಲ್ಲಿ ಉದ್ಯೋಗ ಖಾತ್ರಿ ಕೆಲಸಕ್ಕೆ ಕಾರ್ಮಿಕರ ಅಳಲು! ಆಧಾರ್ ಫೇಸ್ ಅಥೆಂಟಿಕೇಷನ್ ಸಮಸ್ಯೆ, ಕೂಲಿ ಪಾವತಿಯಲ್ಲಿ ವ್ಯತ್ಯಾಸದ ಆರೋಪ ಯಾದಗಿರಿ: ಜಿಲ್ಲೆಯ ವಡಗೇರ ತಾಲೂಕು ಕಾಡಮಗೆರೆ (ಬಿ) ಗ್ರಾಮದಲ್ಲಿ VB-G RAM G ಯೋಜನೆಯಡಿ ಗ್ರಾಮೀಣ ಉದ್ಯೋಗ ಕಾಮಗಾರಿ ಆರಂಭವಾಗಿದ್ದು, ಕೆಲಸಕ್ಕೆ ಹಾಜರಾಗುತ್ತಿರುವ ಕೂಲಿ ಕಾರ್ಮಿಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆಧಾರ್ ಆಧಾರಿತ ಫೇಸ್ ಅಥೆಂಟಿಕೇಷನ್ ಆಗದಿರುವುದು, ನಿಗದಿತ ಕೂಲಿ ಸಂಪೂರ್ಣವಾಗಿ ಪಾವತಿಯಾಗುತ್ತಿಲ್ಲ ಎಂಬ ಆರೋಪ ಹಾಗೂ ಬಿಸಿಲಿನಲ್ಲಿ ಅಗತ್ಯ ಮೂಲಸೌಕರ್ಯಗಳ ಕೊರತೆ ಕುರಿತು … Read more