ಯಾದಗಿರಿ: ಯಾದಗಿರಿಯಲ್ಲಿ ಉದ್ಯೋಗ ಖಾತ್ರಿ ಕಾರ್ಮಿಕರ ಸಂಕಷ್ಟ! ಆಧಾರ್ Face Authentication ವಿಫಲವಾದರೆ ಕೆಲಸ ಸಿಗುವುದಿಲ್ಲವೇ?

ಉದ್ಯೋಗ ಖಾತ್ರಿ

ಯಾದಗಿರಿ: ಯಾದಗಿರಿಯಲ್ಲಿ ಉದ್ಯೋಗ ಖಾತ್ರಿ ಕೆಲಸಕ್ಕೆ ಕಾರ್ಮಿಕರ ಅಳಲು! ಆಧಾರ್ ಫೇಸ್‌ ಅಥೆಂಟಿಕೇಷನ್ ಸಮಸ್ಯೆ, ಕೂಲಿ ಪಾವತಿಯಲ್ಲಿ ವ್ಯತ್ಯಾಸದ ಆರೋಪ ಯಾದಗಿರಿ: ಜಿಲ್ಲೆಯ ವಡಗೇರ ತಾಲೂಕು ಕಾಡಮಗೆರೆ (ಬಿ) ಗ್ರಾಮದಲ್ಲಿ VB-G RAM G ಯೋಜನೆಯಡಿ ಗ್ರಾಮೀಣ ಉದ್ಯೋಗ ಕಾಮಗಾರಿ ಆರಂಭವಾಗಿದ್ದು, ಕೆಲಸಕ್ಕೆ ಹಾಜರಾಗುತ್ತಿರುವ ಕೂಲಿ ಕಾರ್ಮಿಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.   ಆಧಾರ್ ಆಧಾರಿತ ಫೇಸ್‌ ಅಥೆಂಟಿಕೇಷನ್ ಆಗದಿರುವುದು, ನಿಗದಿತ ಕೂಲಿ ಸಂಪೂರ್ಣವಾಗಿ ಪಾವತಿಯಾಗುತ್ತಿಲ್ಲ ಎಂಬ ಆರೋಪ ಹಾಗೂ ಬಿಸಿಲಿನಲ್ಲಿ ಅಗತ್ಯ ಮೂಲಸೌಕರ್ಯಗಳ ಕೊರತೆ ಕುರಿತು … Read more

ಯಾದಗಿರಿ: ರೈತರ ಸಾಲ ಮನ್ನಾ ಮಾಡಿ! ಎಕರೆಗೆ ₹50,000 ಪರಿಹಾರಕ್ಕೆ ಒತ್ತಾಯ

ಯಾದಗಿರಿ

ಯಾದಗಿರಿ ಜಿಲ್ಲೆ ಬರಪೀಡಿತ ಘೋಷಣೆಗೆ ರೈತರ ತೀವ್ರ ಆಗ್ರಹ; ಸಾಲ ಮನ್ನಾ ಮತ್ತು ಪರಿಹಾರಕ್ಕೆ ಮನವಿ | Farmer loan waiver ಯಾದಗಿರಿ: ಕರ್ನಾಟಕದ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಈ ವರ್ಷದ ಮಳೆ ಕೊರತೆಯಿಂದ ರೈತರ ಜೀವನ ತತ್ತರಿಸಿದೆ. ಯಾದಗಿರಿ ಜಿಲ್ಲೆಯಲ್ಲಿ ತೀವ್ರ ಬರಗಾಲದ ಸ್ಥಿತಿ ನಿರ್ಮಾಣವಾಗಿದ್ದು, ರೈತ ಕೃಷಿ ಕಾರ್ಮಿಕರ ಸಂಘಟನೆಗಳು ಜಿಲ್ಲೆಯನ್ನು ತಕ್ಷಣ ಬರಪೀಡಿತ ಎಂದು ಘೋಷಿಸಿ, ಸಾಲ ಮನ್ನಾ ಮತ್ತು ಬೆಳೆ ನಷ್ಟ ಪರಿಹಾರ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಶನಿವಾರ ಸುಭಾಷ್ … Read more