ಬೆಳ್ಳಂದೂರಿನಲ್ಲಿ ಪಡಿತರ ವಿತರಣೆಗೆ ಸರ್ವರ್ ಸಮಸ್ಯೆ: ಗಂಟೆಗಟ್ಟಲೆ ಕಾದು ಸುಸ್ತಾದ ಗ್ರಾಹಕರು

ಪಡಿತರ ವಿತರಣೆಯಲ್ಲಿ ಕೈಕೊಟ್ಟ ಸರ್ವರ್.! ಸರ್ವರ್ ಸಮಸ್ಯೆಯಿಂದ ಗ್ರಾಹಕರು ಪರದಾಟ

ಬೆಳ್ಳಂದೂರು: ಹೌದು ಸ್ನೇಹಿತರೆ, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಜೊತೆಗೂಡಿ ಬಡವರಗಾಗಿ ಜಾರಿಗೆ ತಂದಿರುವ ಅನ್ನಭಾಗ್ಯ (Annabhagya) ಮತ್ತು ಗರೀಬ್ ಕಲ್ಯಾಣ್ ಯೋಜನೆ (Garib Kalyan Yojana) ಅಡಿಯಲ್ಲಿ ಪ್ರತಿ ತಿಂಗಳು ರೇಷನ್ ಕಾರ್ಡ್ ಹೊಂದಿದವರಿಗೆ ಪಡಿತರ (Ration distribution) ವಿತರಣೆ ಮಾಡುವಂತೆ ಈ ತಿಂಗಳು ಕೂಡ (Ration distribution) ಪಡಿತರ ವಿತರಣೆ ಮಾಡಲಾಗುತ್ತದೆ.

WhatsApp Group Join Now
Telegram Group Join Now       

ಇದನ್ನೂ ಓದಿ: ಇಂದಿನ ಅಡಿಕೆ ಧಾರಣೆ 28 ಅಕ್ಟೋಬರ್ 2026: ಶಿವಮೊಗ್ಗ, ಸೊರಬ, ಸಾಗರ, ತೀರ್ಥಹಳ್ಳಿ ಮಾರುಕಟ್ಟೆ ದರ ಇಲ್ಲಿದೆ!

ಪಡಿತರ
ಪಡಿತರ

 

ಪುತ್ತೂರು – ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಂದೆ ಇರುವ ಬೆಳ್ಳಂದೂರು ಶಾಖೆಯ ಪಡಿತರ ವಿತರಣೆಯ ವಿಭಾಗದಲ್ಲಿ ಅಥವಾ ನ್ಯಾಯಬೆಲೆ ಅಂಗಡಿಯಲ್ಲಿ ಇಂದು ಅಂದರೆ ಅಕ್ಟೋಬರ್ 28, 2026ರಂದು ಬೆಳಗ್ಗೆನಿಂದ ಸಾಯಂಕಾಲ ವರೆಗೆ ಪಡಿತರ ತೆಗೆದುಕೊಳ್ಳಲು ಜನರು ಸಾಲುಗಟ್ಟಿ ನಿಂತಿದ್ದಾರೆ, ಸರ್ವರ್ (Server) ಸಮಸ್ಯೆಯಿಂದ ಸಾರ್ವಜನಿಕರು ಪಡಿತರ ತೆಗೆದುಕೊಳ್ಳದೆ ತೊಂದರೆ ಅನುಭವಿಸುತ್ತಿದ್ದಾರೆ.

ಇದನ್ನೂ ಓದಿ: CSIR-CFTRI Mysore Recruitment 2026: 10ನೇ ತರಗತಿ, ITI ಪಾಸಾದವರಿಗೆ 28 ಕೇಂದ್ರ ಸರ್ಕಾರಿ ಉದ್ಯೋಗಗಳು!

ಆದ್ದರಿಂದ ಗ್ರಾಮಸ್ಥರು ಸರ್ವರ್ (Server) ಸಮಸ್ಯೆಯಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು ಇದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದಲೇ ಕೂಡಲೇ ಇದಕ್ಕೆ ಸಂಬಂಧಪಟ್ಟ ಆಹಾರ ಇಲಾಖೆಯ ಅಧಿಕಾರಿಗಳು ತಾಂತ್ರಿಕ ಸಮಸ್ಯೆಯನ್ನು ಅಥವಾ ಸರ್ವ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಜನರು ಒತ್ತಾಯ ಮಾಡುತ್ತಿದ್ದಾರೆ.

ಇದನ್ನೂ ಓದಿ: ಯಾದಗಿರಿ: 30 ವರ್ಷಗಳಿಂದ ಡಾಂಬರು ಕಾಣದ ರಸ್ತೆ, ರೈತರ ಸಂಚಾರಕ್ಕೆ ಸಂಕಷ್ಟ!

WhatsApp Group Join Now
Telegram Group Join Now       

ಸರ್ವರ್ ಸಮಸ್ಯೆಯಿಂದ ಪಡಿತರ ತೆಗೆದುಕೊಳ್ಳಲು ಜನರು ದಿನ ಗಂಟೆಗೆ ಕಾಯುವ ಪರಿಸ್ಥಿತಿ ಬಂದಿದೆ. ಇದರಿಂದ ಬಡವರಿಗೆ ಒಂದು ದಿನದ ಕೂಲಿ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ ಹಾಗಾಗಿ ಕೂಡಲೇ ಇದಕ್ಕೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಬೇಗ ಗಮನ ಹರಿಸಿ ಸರ್ವರ್ ಸಮಸ್ಯೆಯನ್ನು ಪರಿಹರಿಸಿ ಎಂದು ಒತ್ತಾಯ ಮಾಡಲಾಗುತ್ತಿದೆ

ನಮ್ಮ ಊರು – ನಮ್ಮ ಧ್ವನಿ
ನಮ್ಮ ಊರು – ನಮ್ಮ ಧ್ವನಿ

1 thought on “ಬೆಳ್ಳಂದೂರಿನಲ್ಲಿ ಪಡಿತರ ವಿತರಣೆಗೆ ಸರ್ವರ್ ಸಮಸ್ಯೆ: ಗಂಟೆಗಟ್ಟಲೆ ಕಾದು ಸುಸ್ತಾದ ಗ್ರಾಹಕರು”

Leave a Comment