ಬೆಳ್ಳಂದೂರಿನಲ್ಲಿ ಪಡಿತರ ವಿತರಣೆಗೆ ಸರ್ವರ್ ಸಮಸ್ಯೆ: ಗಂಟೆಗಟ್ಟಲೆ ಕಾದು ಸುಸ್ತಾದ ಗ್ರಾಹಕರು
ಪಡಿತರ ವಿತರಣೆಯಲ್ಲಿ ಕೈಕೊಟ್ಟ ಸರ್ವರ್.! ಸರ್ವರ್ ಸಮಸ್ಯೆಯಿಂದ ಗ್ರಾಹಕರು ಪರದಾಟ ಬೆಳ್ಳಂದೂರು: ಹೌದು ಸ್ನೇಹಿತರೆ, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಜೊತೆಗೂಡಿ ಬಡವರಗಾಗಿ ಜಾರಿಗೆ ತಂದಿರುವ ಅನ್ನಭಾಗ್ಯ (Annabhagya) ಮತ್ತು ಗರೀಬ್ ಕಲ್ಯಾಣ್ ಯೋಜನೆ (Garib Kalyan Yojana) ಅಡಿಯಲ್ಲಿ ಪ್ರತಿ ತಿಂಗಳು ರೇಷನ್ ಕಾರ್ಡ್ ಹೊಂದಿದವರಿಗೆ ಪಡಿತರ (Ration distribution) ವಿತರಣೆ ಮಾಡುವಂತೆ ಈ ತಿಂಗಳು ಕೂಡ (Ration distribution) ಪಡಿತರ ವಿತರಣೆ ಮಾಡಲಾಗುತ್ತದೆ. ಇದನ್ನೂ ಓದಿ: ಇಂದಿನ ಅಡಿಕೆ ಧಾರಣೆ 28 ಅಕ್ಟೋಬರ್ … Read more