ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ: EPFO ಸದಸ್ಯರಿಗೆ ದೊಡ್ಡ ಸುದ್ದಿ; ಸೆಪ್ಟೆಂಬರ್ 2026ರಿಂದ BHIM UPI ಮೂಲಕ PF ಹಣ ವಿತ್‌ಡ್ರಾ ಸುಲಭ!

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ:

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ: EPFO ಸದಸ್ಯರಿಗೆ ದೊಡ್ಡ ಸುದ್ದಿ; ಸೆಪ್ಟೆಂಬರ್ 2026ರಿಂದ BHIM UPI ಮೂಲಕ PF ಹಣ ವಿತ್‌ಡ್ರಾ ಸುಲಭ ಸಂಬಳ ಪಡೆಯುವ ಕೋಟ್ಯಾಂತರ ಉದ್ಯೋಗಿಗಳಿಗೆ ಒಂದು ಸಂತೋಷದಾಯಕ ಸುದ್ದಿ ಬಂದಿದೆ. ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಆರ್ಗನೈಸೇಷನ್ (EPFO) ತನ್ನ ಸದಸ್ಯರಿಗೆ ಪಿಎಫ್ ಹಣ ಹಿಂಪಡೆಯುವ ಪ್ರಕ್ರಿಯೆಯನ್ನು ಇನ್ನಷ್ಟು ವೇಗವಾಗಿ ಮತ್ತು ಸುಲಭವಾಗಿಸಲು ಹೊಸ ವ್ಯವಸ್ಥೆಯನ್ನು ತರಲಿದೆ. ಸೆಪ್ಟೆಂಬರ್ 2026ರಿಂದ BHIM UPI ಮೂಲಕ ಅನುಮೋದಿತ PF ಕ್ಲೇಮ್ ಮೊತ್ತವನ್ನು ನೇರವಾಗಿ UPIಗೆ ಲಿಂಕ್ … Read more

EPFO New Rules 2026: PF ಹಣ ಪಡೆಯಲು ಹೊಸ ವಿಧಾನ – EPFO 3.0 ಹೊಸ ಸೌಲಭ್ಯಗಳೇನು ಗೊತ್ತಾ?

EPFO New Rules 2026

EPFO New Rules 2026: ಆಟೋ ಸೆಟಲ್‌ಮೆಂಟ್‌ನಿಂದ ಪಿಂಚಣಿ ವಿತರಣೆವರೆಗೆ – ನೌಕರರ ಭವಿಷ್ಯ ನಿಧಿ ಇನ್ಮುಂದೆ ಬೆರಳ ತುದಿಯಲ್ಲೇ! ಬೆಂಗಳೂರು: ನಿಮ್ಮ ಪಿಎಫ್ ಹಣವನ್ನು ಹಿಂಪಡೆಯಲು ಅಥವಾ ಪಿಂಚಣಿ ಪಡೆಯಲು ಇನ್ನು ಬ್ಯಾಂಕ್‌ಗೆ ಓಡಾಡುವ ಅಗತ್ಯವಿಲ್ಲ. ಕೇಂದ್ರ ಸರ್ಕಾರದ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಡಿಜಿಟಲ್ ವ್ಯವಸ್ಥೆಯನ್ನು ಪೂರ್ಣವಾಗಿ ಅಪ್‌ಗ್ರೇಡ್ ಮಾಡುತ್ತಿದೆ. EPFO 3.0 ಎಂಬ ಹೊಸ ತಂತ್ರಜ್ಞಾನದ ಮೂಲಕ ಆಟೋ ಸೆಟಲ್‌ಮೆಂಟ್, ಪಿಂಚಣಿ ವಿತರಣೆ, UPI ಮೂಲಕ ಹಣ ಹಿಂಪಡೆಯುವುದು, ಎಟಿಎಂ … Read more