ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ: EPFO ಸದಸ್ಯರಿಗೆ ದೊಡ್ಡ ಸುದ್ದಿ; ಸೆಪ್ಟೆಂಬರ್ 2026ರಿಂದ BHIM UPI ಮೂಲಕ PF ಹಣ ವಿತ್ಡ್ರಾ ಸುಲಭ!
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ: EPFO ಸದಸ್ಯರಿಗೆ ದೊಡ್ಡ ಸುದ್ದಿ; ಸೆಪ್ಟೆಂಬರ್ 2026ರಿಂದ BHIM UPI ಮೂಲಕ PF ಹಣ ವಿತ್ಡ್ರಾ ಸುಲಭ ಸಂಬಳ ಪಡೆಯುವ ಕೋಟ್ಯಾಂತರ ಉದ್ಯೋಗಿಗಳಿಗೆ ಒಂದು ಸಂತೋಷದಾಯಕ ಸುದ್ದಿ ಬಂದಿದೆ. ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಆರ್ಗನೈಸೇಷನ್ (EPFO) ತನ್ನ ಸದಸ್ಯರಿಗೆ ಪಿಎಫ್ ಹಣ ಹಿಂಪಡೆಯುವ ಪ್ರಕ್ರಿಯೆಯನ್ನು ಇನ್ನಷ್ಟು ವೇಗವಾಗಿ ಮತ್ತು ಸುಲಭವಾಗಿಸಲು ಹೊಸ ವ್ಯವಸ್ಥೆಯನ್ನು ತರಲಿದೆ. ಸೆಪ್ಟೆಂಬರ್ 2026ರಿಂದ BHIM UPI ಮೂಲಕ ಅನುಮೋದಿತ PF ಕ್ಲೇಮ್ ಮೊತ್ತವನ್ನು ನೇರವಾಗಿ UPIಗೆ ಲಿಂಕ್ … Read more