PF ಹಣ ಸುರಕ್ಷಿತವಾಗಿರಲು ಇಂದೇ e-Nomination ಪೂರ್ಣಗೊಳಿಸಿ: ಇಲ್ಲಿದೆ ಅಧಿಕೃತ ಲಿಂಕ್ | EPFO e Nomination Update
EPFO e Nomination Update: ಪಿಎಫ್ ಖಾತೆಯಿಂದ ಹಣ ಹಿಂಪಡೆಯಲು ಇ-ನಾಮಿನೇಷನ್ ಜೊತೆ ಇ-ಸೈನ್ ಕಡ್ಡಾಯ – ಇಂದೇ ಪೂರ್ಣಗೊಳಿಸಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಅಡಿಯಲ್ಲಿ ಲಕ್ಷಾಂತರ ಉದ್ಯೋಗಿಗಳು ಪಿಎಫ್ ಖಾತೆಯಲ್ಲಿ ಹಣ ಉಳಿಸುತ್ತಿದ್ದಾರೆ. ಪ್ರಸ್ತುತ ಬಡ್ಡಿ ದರ ಸುಮಾರು 8.25 ಶೇಕಡಾ ಇದೆ. ಆನ್ಲೈನ್ನಲ್ಲಿ ಹಣ ಹಿಂಪಡೆಯುವುದು ಸುಲಭವಾಗಿದೆ. ಆದರೆ ಇ-ನಾಮಿನೇಷನ್ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಪೂರ್ಣಗೊಳಿಸದಿದ್ದರೆ ತುರ್ತು ಸಂದರ್ಭದಲ್ಲಿಯೂ ಹಣ ವಿತ್ಡ್ರಾ ಮಾಡಲು ಸಾಧ್ಯವಾಗುವುದಿಲ್ಲ. ಅನೇಕರು ನಾಮಿನಿ ವಿವರಗಳನ್ನು ನಮೂದಿಸಿ ಸೇವ್ ಮಾಡಿದ … Read more