ರೇಷನ್ ಕಾರ್ಡ್ ಇದ್ದವರಿಗೆ ಬಿಗ್ ಅಪ್ಡೇಟ್! ರೇಷನ್ ಕಾರ್ಡ್ E-kyc ದಿನಾಂಕ ವಿಸ್ತರಣೆ – ಇಲ್ಲಿದೆ ನೋಡಿ ಮಾಹಿತಿ

ರೇಷನ್ ಕಾರ್ಡ್ ಇದ್ದವರಿಗೆ ಬಿಗ್ ಅಪ್ಡೇಟ್!

ಪಡಿತರ ಅಂಗಡಿ ಸಮಯ ಬದಲಾವಣೆ: ಅಕ್ಟೋಬರ್ 1ರಿಂದ ಡಬಲ್ ಶಿಫ್ಟ್; ಇ-ಕೆವೈಸಿ ಗಡುವು ಅಕ್ಟೋಬರ್ 20 ಬೆಂಗಳೂರು, ಸೆಪ್ಟೆಂಬರ್ 17: ನ್ಯಾಯಬೆಲೆ ಅಂಗಡಿ ಮುಂದೆ ಬೆಳಗಿನಿಂದ ನಿಂತು ಕೆಲಸ ತಪ್ಪಿಸಿಕೊಳ್ಳುವ ದಿನಗಳಿಗೆ ಸ್ವಲ್ಪ ನಿರಾಳ. ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ಅವರು ಎರಡು ಮುಖ್ಯ ನಿರ್ಧಾರ ಘೋಷಿಸಿದ್ದಾರೆ. ಒಂದು, ಅಕ್ಟೋಬರ್ 1, 2026ರಿಂದ ರಾಜ್ಯದ ಎಲ್ಲಾ ನ್ಯಾಯಬೆಲೆ ಅಂಗಡಿಗಳು ಎರಡು ಶಿಫ್ಟ್‌ನಲ್ಲಿ ತೆರೆಯುವುದು. ಎರಡು, ಪಡಿತರ ಚೀಟಿ ಇ-ಕೆವೈಸಿ ಗಡುವು ಸೆಪ್ಟೆಂಬರ್ 30ರಿಂದ … Read more

ಯಾದಗಿರಿ: ಎರಡು ತಿಂಗಳ ಪಡಿತರ ಪಡೆಯಲು ಎರಡು ಬಾರಿ ಹೆಬ್ಬೆಟ್ಟು! ಸರ್ವರ್ ಕೈಕೊಟ್ಟು ಗ್ರಾಹಕರಿಗೆ ಸಂಕಷ್ಟ

ಪಡಿತರ ವಿತರಣೆ

ಯಾದಗಿರಿ: ಪಡಿತರ ವಿತರಣೆಯಲ್ಲಿ ಸರ್ವರ್ ಸಮಸ್ಯೆ; ಗ್ರಾಹಕರಿಗೆ ಗಂಟೆಗಟ್ಟಲೆ ಕಾಯುವಂತಾಗಿದೆ ಯಾದಗಿರಿ ಜಿಲ್ಲೆಯ ವಡಿಗೇರ ತಾಲ್ಲೂಕಿನ ಕಾಡಮಗೇರ ಬಿ ಗ್ರಾಮ ಸೇರಿದಂತೆ ಹಲವು ಪಡಿತರ ವಿತರಣಾ ಕೇಂದ್ರಗಳಲ್ಲಿ ಸರ್ವರ್ ಸಮಸ್ಯೆ ತೀವ್ರವಾಗಿದೆ. ಇದರಿಂದಾಗಿ ಪಡಿತರ ಪಡೆಯಲು ಬಂದ ಗ್ರಾಹಕರು ಮತ್ತು ವಿತರಣಾ ಕೇಂದ್ರ ಮಾಲೀಕರು ತೊಂದರೆ ಅನುಭವಿಸುತ್ತಿದ್ದಾರೆ. ನಿತ್ಯದ ಕೆಲಸ ಬಿಟ್ಟು ಗಂಟೆಗಟ್ಟಲೆ ಕಾಯುವಂತಾಗಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ.   ಸರ್ವರ್ ಸಮಸ್ಯೆಯಿಂದ ಉಂಟಾದ ತೊಂದರೆ ವಡಿಗೇರ ತಾಲ್ಲೂಕಿನಲ್ಲಿ ಸುಮಾರು 80ರಿಂದ 117 ಪಡಿತರ ವಿತರಣಾ ಕೇಂದ್ರಗಳಿವೆ. … Read more