ಯಾದಗಿರಿ: ಎರಡು ತಿಂಗಳ ಪಡಿತರ ಪಡೆಯಲು ಎರಡು ಬಾರಿ ಹೆಬ್ಬೆಟ್ಟು! ಸರ್ವರ್ ಕೈಕೊಟ್ಟು ಗ್ರಾಹಕರಿಗೆ ಸಂಕಷ್ಟ
ಯಾದಗಿರಿ: ಪಡಿತರ ವಿತರಣೆಯಲ್ಲಿ ಸರ್ವರ್ ಸಮಸ್ಯೆ; ಗ್ರಾಹಕರಿಗೆ ಗಂಟೆಗಟ್ಟಲೆ ಕಾಯುವಂತಾಗಿದೆ ಯಾದಗಿರಿ ಜಿಲ್ಲೆಯ ವಡಿಗೇರ ತಾಲ್ಲೂಕಿನ ಕಾಡಮಗೇರ ಬಿ ಗ್ರಾಮ ಸೇರಿದಂತೆ ಹಲವು ಪಡಿತರ ವಿತರಣಾ ಕೇಂದ್ರಗಳಲ್ಲಿ ಸರ್ವರ್ ಸಮಸ್ಯೆ ತೀವ್ರವಾಗಿದೆ. ಇದರಿಂದಾಗಿ ಪಡಿತರ ಪಡೆಯಲು ಬಂದ ಗ್ರಾಹಕರು ಮತ್ತು ವಿತರಣಾ ಕೇಂದ್ರ ಮಾಲೀಕರು ತೊಂದರೆ ಅನುಭವಿಸುತ್ತಿದ್ದಾರೆ. ನಿತ್ಯದ ಕೆಲಸ ಬಿಟ್ಟು ಗಂಟೆಗಟ್ಟಲೆ ಕಾಯುವಂತಾಗಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ. ಸರ್ವರ್ ಸಮಸ್ಯೆಯಿಂದ ಉಂಟಾದ ತೊಂದರೆ ವಡಿಗೇರ ತಾಲ್ಲೂಕಿನಲ್ಲಿ ಸುಮಾರು 80ರಿಂದ 117 ಪಡಿತರ ವಿತರಣಾ ಕೇಂದ್ರಗಳಿವೆ. … Read more