ರೇಷನ್ ಕಾರ್ಡ್ ಇದ್ದವರಿಗೆ ಬಿಗ್ ಅಪ್ಡೇಟ್! ರೇಷನ್ ಕಾರ್ಡ್ E-kyc ದಿನಾಂಕ ವಿಸ್ತರಣೆ – ಇಲ್ಲಿದೆ ನೋಡಿ ಮಾಹಿತಿ
ಪಡಿತರ ಅಂಗಡಿ ಸಮಯ ಬದಲಾವಣೆ: ಅಕ್ಟೋಬರ್ 1ರಿಂದ ಡಬಲ್ ಶಿಫ್ಟ್; ಇ-ಕೆವೈಸಿ ಗಡುವು ಅಕ್ಟೋಬರ್ 20 ಬೆಂಗಳೂರು, ಸೆಪ್ಟೆಂಬರ್ 17: ನ್ಯಾಯಬೆಲೆ ಅಂಗಡಿ ಮುಂದೆ ಬೆಳಗಿನಿಂದ ನಿಂತು ಕೆಲಸ ತಪ್ಪಿಸಿಕೊಳ್ಳುವ ದಿನಗಳಿಗೆ ಸ್ವಲ್ಪ ನಿರಾಳ. ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ಅವರು ಎರಡು ಮುಖ್ಯ ನಿರ್ಧಾರ ಘೋಷಿಸಿದ್ದಾರೆ. ಒಂದು, ಅಕ್ಟೋಬರ್ 1, 2026ರಿಂದ ರಾಜ್ಯದ ಎಲ್ಲಾ ನ್ಯಾಯಬೆಲೆ ಅಂಗಡಿಗಳು ಎರಡು ಶಿಫ್ಟ್ನಲ್ಲಿ ತೆರೆಯುವುದು. ಎರಡು, ಪಡಿತರ ಚೀಟಿ ಇ-ಕೆವೈಸಿ ಗಡುವು ಸೆಪ್ಟೆಂಬರ್ 30ರಿಂದ … Read more