Anna Seve App: ರೇಷನ್ ಕಾರ್ಡ್ E-KYCಗೆ 3 ಆಪ್ಗಳು ಬೇಕು, ಸಂಪೂರ್ಣ ಮಾಹಿತಿ ಇಲ್ಲಿದೆ
Anna Seve App: ಅನ್ನ ಸೇವೆ ಆಪ್ – ಕರ್ನಾಟಕದಲ್ಲಿ ರೇಷನ್ ಕಾರ್ಡ್ E-KYC ಈಗ ಮೊಬೈಲ್ನಲ್ಲೇ ಬೆಂಗಳೂರು: ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪಡಿತರ ಚೀಟಿ ಫಲಾನುಭವಿಗಳಿಗೆ ದೊಡ್ಡ ಸೌಕರ್ಯ ಒದಗಿಸಿದೆ. ರೇಷನ್ ಕಾರ್ಡ್ನ ಕಡ್ಡಾಯ ಇ-ಕೆವೈಸಿ (E-KYC) ಪ್ರಕ್ರಿಯೆಯನ್ನು ಮನೆಯಿಂದಲೇ ಮೊಬೈಲ್ ಮೂಲಕ ಪೂರ್ಣಗೊಳಿಸಲು ‘ಅನ್ನ ಸೇವೆ’ (Anna Seve) ಮೊಬೈಲ್ ಅಪ್ಲಿಕೇಶನ್ ಅನ್ನು ಪರಿಚಯಿಸಲಾಗಿದೆ. ಇತ್ತೀಚಿನ ಅಪ್ಡೇಟ್ 10 ಅಕ್ಟೋಬರ್ 2026 ನಮ್ಮ ವೀಕ್ಷರಿಗೆ ತಿಳಿಸುವುದೇನೆಂದರೆ, ನೀವು ನಿಮ್ಮ ಮೊಬೈಲ್ … Read more