Anna Seve App: ರೇಷನ್ ಕಾರ್ಡ್ E-KYCಗೆ 3 ಆಪ್‌ಗಳು ಬೇಕು, ಸಂಪೂರ್ಣ ಮಾಹಿತಿ ಇಲ್ಲಿದೆ

Anna Seve App

Anna Seve App: ಅನ್ನ ಸೇವೆ ಆಪ್ – ಕರ್ನಾಟಕದಲ್ಲಿ ರೇಷನ್ ಕಾರ್ಡ್ E-KYC ಈಗ ಮೊಬೈಲ್‌ನಲ್ಲೇ ಬೆಂಗಳೂರು: ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪಡಿತರ ಚೀಟಿ ಫಲಾನುಭವಿಗಳಿಗೆ ದೊಡ್ಡ ಸೌಕರ್ಯ ಒದಗಿಸಿದೆ. ರೇಷನ್ ಕಾರ್ಡ್‌ನ ಕಡ್ಡಾಯ ಇ-ಕೆವೈಸಿ (E-KYC) ಪ್ರಕ್ರಿಯೆಯನ್ನು ಮನೆಯಿಂದಲೇ ಮೊಬೈಲ್ ಮೂಲಕ ಪೂರ್ಣಗೊಳಿಸಲು ‘ಅನ್ನ ಸೇವೆ’ (Anna Seve) ಮೊಬೈಲ್ ಅಪ್ಲಿಕೇಶನ್ ಅನ್ನು ಪರಿಚಯಿಸಲಾಗಿದೆ. ಆಹಾರ ಸಚಿವ ರಿಜ್ವಾನ್ ಅರ್ಷದ್ ಅವರು ಬೆಂಗಳೂರಿನ ಶಿವಾಜಿನಗರದಲ್ಲಿ ಈ ಆಪ್‌ಗೆ ಚಾಲನೆ ನೀಡಿದ್ದಾರೆ. … Read more