ಬೆಳೆ ವಿಮೆ ನೋಂದಣಿಗೆ ಕೇವಲ 2 ದಿನ: ಎಫ್‌ಐಡಿ ಸೇರಿದಂತೆ ಈ ದಾಖಲೆಗಳು ಕಡ್ಡಾಯ

ಬೆಳೆ ವಿಮೆ ನೋಂದಣಿ

ಬೆಳೆ ವಿಮೆ ನೋಂದಣಿಗೆ ಆ.14 ಕೊನೆಯ ದಿನ: ಬಿತ್ತನೆ ಆಗದಿದ್ದರೂ ರೈತರಿಗೆ ವಿಮೆ ಪಡೆಯಲು ಅವಕಾಶ ಮಂಡ್ಯ: ಮಳೆ ಮತ್ತು ನೀರಿನ ಕೊರತೆಯಿಂದಾಗಿ ಬಿತ್ತನೆ ಅಥವಾ ನಾಟಿ ವಿಳಂಬವಾಗಿರುವ ರೈತರಿಗೆ ಕೃಷಿ ಇಲಾಖೆ ಮಹತ್ವದ ಅವಕಾಶ ನೀಡಿದೆ. ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಮಂಡ್ಯ ಜಿಲ್ಲೆಯಲ್ಲಿ ಅಧಿಸೂಚಿತ ಪ್ರದೇಶಗಳ ರೈತರು ಬಿತ್ತನೆ ಅಥವಾ ನಾಟಿ ಪೂರ್ಣಗೊಳ್ಳುವ ಮೊದಲೇ ಬೆಳೆವಿಮೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ. 2026ರ ಆಗಸ್ಟ್ 14 ಬೆಳೆವಿಮೆ ನೋಂದಣಿಗೆ ಕೊನೆಯ ದಿನವಾಗಿದ್ದು, … Read more

ಬೆಳೆ ಸಮೀಕ್ಷೆ ಮಾಡಿದ್ದೀರಾ? ಬೆಳೆ ವಿಮೆ ಹಾಗೂ ಬೆಳೆ ಹಾನಿ ಪರಿಹಾರ ಪಡೆಯಲು ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಳೆ ಸಮೀಕ್ಷೆ

ಬೆಳೆ ಸಮೀಕ್ಷೆ ಮಾಡಿ ಬೆಳೆ ವಿಮೆ ಹಾಗೂ ಬೆಳೆ ಹಾನಿ ಪರಿಹಾರ ಪಡೆಯಿರಿ: ರೈತರಿಗೆ ಮುಖ್ಯ ಮಾಹಿತಿ ರೈತ ಮಿತ್ರರೇ, ಬೆಳೆ ವಿಮೆ ಮಾಡಿಸಿದ ನಂತರ ಮಾಡಲೇಬೇಕಾದ ಕೆಲಸ ಬೆಳೆ ಸಮೀಕ್ಷೆ. ಇದು ಕಡ್ಡಾಯ. ಬೆಳೆ ಹಾನಿ ಪರಿಹಾರ ಹಾಗೂ ಬೆಳೆ ವಿಮೆ ಹಣ ನಿಮ್ಮ ಖಾತೆಗೆ ಜಮೆಯಾಗಬೇಕಾದರೆ ಬೆಳೆ ಸಮೀಕ್ಷೆ ಅತ್ಯಗತ್ಯ. ಮುಂಗಾರು ಹಂಗಾಮಿನಲ್ಲಿ ಬಹುತೇಕ ರೈತರ ಬೆಳೆಗೆ ಹಾನಿಯಾಗಿದೆ. ರಾಜ್ಯ ಸರ್ಕಾರವು ಪರಿಹಾರ ಘೋಷಿಸಿದೆ. ಆದರೆ ಸಮೀಕ್ಷೆ ಮಾಡದಿದ್ದರೆ ರೈತರು ಈ ಸೌಲಭ್ಯದಿಂದ ವಂಚಿತರಾಗುತ್ತಾರೆ. … Read more