ಬೆಳೆ ವಿಮೆ ನೋಂದಣಿಗೆ ಕೇವಲ 2 ದಿನ: ಎಫ್‌ಐಡಿ ಸೇರಿದಂತೆ ಈ ದಾಖಲೆಗಳು ಕಡ್ಡಾಯ
ಬೆಳೆ ವಿಮೆ ನೋಂದಣಿಗೆ ಆ.14 ಕೊನೆಯ ದಿನ: ಬಿತ್ತನೆ ಆಗದಿದ್ದರೂ ರೈತರಿಗೆ ವಿಮೆ ಪಡೆಯಲು ಅವಕಾಶ ಮಂಡ್ಯ: ಮಳೆ ಮತ್ತು ನೀರಿನ ಕೊರತೆಯಿಂದಾಗಿ ಬಿತ್ತನೆ ಅಥವಾ ನಾಟಿ ವಿಳಂಬವಾಗಿರುವ ರೈತರಿಗೆ ಕೃಷಿ ಇಲಾಖೆ ಮಹತ್ವದ ಅವಕಾಶ ನೀಡಿದೆ. ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಮಂಡ್ಯ ಜಿಲ್ಲೆಯಲ್ಲಿ ಅಧಿಸೂಚಿತ ಪ್ರದೇಶಗಳ ರೈತರು ಬಿತ್ತನೆ ಅಥವಾ ನಾಟಿ ಪೂರ್ಣಗೊಳ್ಳುವ ಮೊದಲೇ ಬೆಳೆವಿಮೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ. 2026ರ ಆಗಸ್ಟ್ 14 ಬೆಳೆವಿಮೆ ನೋಂದಣಿಗೆ ಕೊನೆಯ ದಿನವಾಗಿದ್ದು, … Read more