ವರ್ಷಕ್ಕೆ ₹3 ಲಕ್ಷ ಸ್ಕಾಲರ್ಶಿಪ್! ₹45,000 ಲ್ಯಾಪ್ಟಾಪ್ ಉಚಿತ – PM ಯಶಸ್ವಿ ಯೋಜನೆ ದೊಡ್ಡ ಘೋಷಣೆ | Scholarship 2026
Scholarship 2026: ವರ್ಷಕ್ಕೆ ₹3 ಲಕ್ಷ ಸ್ಕಾಲರ್ಶಿಪ್! ₹45,000 ಲ್ಯಾಪ್ಟಾಪ್! ಒಬಿಸಿ, ಇಬಿಸಿ, ಅಲೆಮಾರಿ ವಿದ್ಯಾರ್ಥಿಗಳಿಗೆ ಪಿಎಂ ಯಶಸ್ವಿ ಯೋಜನೆ ಬಂಪರ್ ಕೊಡುಗೆ 9ನೇ, 11ನೇ ತರಗತಿ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕ, ತಿಂಗಳಿಗೆ ₹3,000 ಜೀವನ ವೆಚ್ಚ – ಪ್ರವೇಶ ಪರೀಕ್ಷೆ ರದ್ದು, ಅಂಕಗಳ ಆಧಾರದ ಮೇಲೆ ನೇರ ಆಯ್ಕೆ ಬೆಂಗಳೂರು: “ನನ್ನ ಮಗ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 92 ಶೇಕಡಾ ಅಂಕ ಪಡೆದಿದ್ದಾನೆ. ಆದರೆ ಪಿಯುಸಿಗೆ ಖಾಸಗಿ ಕಾಲೇಜಿನಲ್ಲಿ ಫೀಸ್ಗೆ ₹2 ಲಕ್ಷ ಬೇಕು ಎಂದು ಕೇಳಿದಾಗ … Read more