CSIR-CFTRI Mysore Recruitment 2026: 10ನೇ ತರಗತಿ, ITI ಪಾಸಾದವರಿಗೆ 28 ಕೇಂದ್ರ ಸರ್ಕಾರಿ ಉದ್ಯೋಗಗಳು!
CSIR-CFTRI Mysore Recruitment 2026 – ಸಿಎಸ್ಐಆರ್-ಸಿಎಫ್ಟಿಆರ್ಐ ಮೈಸೂರು ಟೆಕ್ನಿಷಿಯನ್ ನೇಮಕಾತಿ 2026: 10ನೇ ತರಗತಿ ಮತ್ತು ಐಟಿಐ ಪಾಸ್ಗೆ 28 ಕೇಂದ್ರ ಸರ್ಕಾರಿ ಹುದ್ದೆಗಳು – ಅರ್ಜಿ ಸಲ್ಲಿಸಿ ಮೈಸೂರಿನಲ್ಲಿ ಕೇಂದ್ರ ಸರ್ಕಾರದ ಪ್ರತಿಷ್ಠಿತ ಸಂಸ್ಥೆಯಲ್ಲಿ ಉದ್ಯೋಗ ಪಡೆಯುವ ಕನಸು ಈಗ ನನಸಾಗುವ ಅವಕಾಶ ಬಂದಿದೆ. ಸಿಎಸ್ಐಆರ್-ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾಲಯ (CSIR-CFTRI) ಮೈಸೂರು, ಟೆಕ್ನಿಷಿಯನ್ (1) ಹುದ್ದೆಗಳಿಗೆ 28 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ Rec.02/2026 ಅನ್ನು ಹೊರಡಿಸಿದೆ. ಇದನ್ನೂ ಓದಿ: … Read more