ISRO Technician-B Recruitment 2026 : 61 ಹುದ್ದೆಗಳಿಗೆ ಅರ್ಜಿ ಆಹ್ವಾನ, SSLC ಪಾಸಾದವರಿಗೆ ಅವಕಾಶ

ISRO Technician-B Recruitment 2026

ISRO Technician-B Recruitment 2026: ಇಸ್ರೋ URSC ನೇಮಕಾತಿ 2026 – ಟೆಕ್ನಿಷಿಯನ್-ಬಿ ಮತ್ತು ಡ್ರೈವರ್ ಹುದ್ದೆಗಳಿಗೆ 61 ಖಾಲಿ ಹುದ್ದೆಗಳು – ನವೆಂಬರ್ 13 ಕೊನೆಯ ದಿನ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಯು.ಆರ್. ರಾವ್ ಸ್ಯಾಟಲೈಟ್ ಸೆಂಟರ್ (URSC), ಬೆಂಗಳೂರು, ಟೆಕ್ನಿಷಿಯನ್-ಬಿ, ಹೆವಿ ವೆಹಿಕಲ್ ಡ್ರೈವರ್-ಎ, ಲೈಟ್ ವೆಹಿಕಲ್ ಡ್ರೈವರ್-ಎ ಮತ್ತು ಸ್ಟಾಫ್ ಕಾರ್ ಡ್ರೈವರ್-ಎ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಇದನ್ನೂ ಓದಿ: SC Schemes 2026-27: ಪರಿಶಿಷ್ಟ ಜಾತಿಯವರಿಗೆ ಭೂ … Read more