ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ₹50,000 ಸ್ಕಾಲರ್ಶಿಪ್: 2026-27ರ Infocepts Innovate for Impact Scholarshipಗೆ ಅರ್ಜಿ ಆಹ್ವಾನ
ಇನ್ಫೋಸೆಪ್ಟ್ಸ್ ಇನ್ನೋವೇಟ್ ಫಾರ್ ಇಂಪ್ಯಾಕ್ಟ್ ಸ್ಕಾಲರ್ಶಿಪ್ 2026-27: ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ವರ್ಷಕ್ಕೆ 50,000 ರೂ. ವಿದ್ಯಾರ್ಥಿವೇತನ | Infocepts Innovate for Impact Scholarship ಇಂಜಿನಿಯರಿಂಗ್ ಓದುತ್ತಿರುವ ಹಲವಾರು ವಿದ್ಯಾರ್ಥಿಗಳಿಗೆ ಶುಲ್ಕದ ಭಾರ ಕಡಿಮೆಯಾಗುವ ಸುದ್ದಿ ಬಂದಿದೆ. ಇನ್ಫೋಸೆಪ್ಟ್ಸ್ ಫೌಂಡೇಶನ್ ವತಿಯಿಂದ 2026-27ನೇ ಸಾಲಿನ ಇನ್ನೋವೇಟ್ ಫಾರ್ ಇಂಪ್ಯಾಕ್ಟ್ ಸ್ಕಾಲರ್ಶಿಪ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕಂಪ್ಯೂಟರ್ ಎಂಜಿನಿಯರಿಂಗ್, ಮಾಹಿತಿ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ ಹಾಗೂ ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್ ಕ್ಷೇತ್ರಗಳಲ್ಲಿ ಪದವಿ ಪೂರ್ವ ಅಧ್ಯಯನ … Read more