Aditya Birla Capital Scholarship 2026-27: ವಿದ್ಯಾರ್ಥಿನಿಯರಿಗೆ ₹60,000ವರೆಗೆ ಸ್ಕಾಲರ್‌ಶಿಪ್, ಅರ್ಜಿ ಸಲ್ಲಿಸುವುದು ಹೇಗೆ?
Aditya Birla Capital Scholarship 2026-27: ವಿದ್ಯಾರ್ಥಿನಿಯರಿಗೆ ₹60,000ವರೆಗೆ ಸ್ಕಾಲರ್‌ಶಿಪ್, ಅರ್ಜಿ ಸಲ್ಲಿಸುವುದು ಹೇಗೆ? ಬೆಂಗಳೂರು: ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ ಉನ್ನತ ಶಿಕ್ಷಣ ಮುಂದುವರಿಸಲು ನೆರವಾಗುವ ಉದ್ದೇಶದಿಂದ Aditya Birla Capital Scholarship Program 2026-27ಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ದೇಶದ ವಿವಿಧ ಭಾಗಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿನಿಯರು ಈ ಯೋಜನೆಯಡಿ ಹಣಕಾಸಿನ ನೆರವು ಪಡೆಯಲು ಅವಕಾಶವಿದೆ. ಈ ವಿದ್ಯಾರ್ಥಿವೇತನವು 9ರಿಂದ 12ನೇ ತರಗತಿ, Polytechnic Diploma, Undergraduate ಹಾಗೂ Postgraduate ಹಂತಗಳಲ್ಲಿ ಓದುತ್ತಿರುವ … Read more