LPG Self e-KYC: ಮನೆಯಲ್ಲೇ ಕುಳಿತುಕೊಂಡು ಇ-ಕೆವೈಸಿ ಮಾಡಿ! ಇಲ್ಲಿದೆ ನೋಡಿ ಮಾಹಿತಿ
LPG Self e-KYC: ಜೂನ್ 30ರೊಳಗೆ ಪೂರ್ಣಗೊಳಿಸಿ, ಇಲ್ಲವಾದರೆ ಗ್ಯಾಸ್ ಸೇವೆಯಲ್ಲಿ ತೊಂದರೆ ಸಾಧ್ಯ! ಮನೆಯಿಂದಲೇ LPG e-KYC ಮಾಡಿ: ಕೆಲವೇ ನಿಮಿಷಗಳಲ್ಲಿ ಪ್ರಕ್ರಿಯೆ ಪೂರ್ಣಗೊಳಿಸುವ ಸರಳ ಮಾರ್ಗ ದೇಶಾದ್ಯಂತ ಎಲ್ಪಿಜಿ ಅಡುಗೆ ಅನಿಲ ಬಳಕೆದಾರರಿಗೆ ಮಹತ್ವದ ಮಾಹಿತಿ ಹೊರಬಿದ್ದಿದೆ. ಗ್ಯಾಸ್ ಸಂಪರ್ಕ ಹೊಂದಿರುವ ಗ್ರಾಹಕರು ತಮ್ಮ LPG ಸಂಪರ್ಕವನ್ನು ಆಧಾರ್ ಜೊತೆ ದೃಢೀಕರಿಸುವ e-KYC ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಬೇಕಾಗಿದೆ. ಸಂಬಂಧಿತ ಇಲಾಖೆಗಳು ಮತ್ತು ತೈಲ ಕಂಪನಿಗಳು ನೀಡಿರುವ ಸೂಚನೆಯ ಪ್ರಕಾರ, e-KYC ಪ್ರಕ್ರಿಯೆಯನ್ನು ಜೂನ್ 30ರೊಳಗೆ … Read more