PM Kisan 24ನೇ ಕಂತು ₹2000: ಹಣ ಪಡೆಯಲು e-KYC ಮಾಡಿಸಿದ್ದೀರಾ? ಈಗಲೇ ಸ್ಟೇಟಸ್ ಚೆಕ್ ಮಾಡಿ
PM Kisan 24ನೇ ಕಂತು ₹2000: ಪಿಎಂ ಕಿಸಾನ್ 24ನೇ ಕಂತು ಹಣ ಪಡೆಯಲು ಇಕೆವೈಸಿ ಕಡ್ಡಾಯ – ರೈತರು ತಕ್ಷಣ ಈ ಕೆಲಸ ಮಾಡಿ. ರೈತ ಬಾಂಧವರೇ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮುಂದಿನ ಕಂತಿನ ಹಣ ನಿಮ್ಮ ಬ್ಯಾಂಕ್ ಖಾತೆಗೆ ಬರಬೇಕಾದರೆ ಇಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಅನಿವಾರ್ಯವಾಗಿದೆ. ಇಲ್ಲದಿದ್ದರೆ 24ನೇ ಕಂತಿನ 2000 ರೂಪಾಯಿ ಹಣ ಜಮೆಯಾಗುವುದಿಲ್ಲ. ಇದನ್ನು ಓದಿ: PM Vishwakarma Loan: ಕಡಿಮೆ ಬಡ್ಡಿ ದರದಲ್ಲಿ ₹50,000 ರಿಂದ 3 … Read more