ರೈತರಿಗೆ ಗುಡ್‌ನ್ಯೂಸ್! ಗಂಗಾ ಕಲ್ಯಾಣ ಯೋಜನೆಯಡಿ ₹4.75 ಲಕ್ಷದವರೆಗೆ ಬೋರ್ವೆಲ್ ಸಬ್ಸಿಡಿ – ಅರ್ಜಿ ಸಲ್ಲಿಸಲು ನ.30 ಕೊನೆಯ ದಿನ

ಗಂಗಾ ಕಲ್ಯಾಣ ಯೋಜನೆ

ಗಂಗಾ ಕಲ್ಯಾಣ ಯೋಜನೆ: ರೈತರಿಗೆ 4.75 ಲಕ್ಷ ರೂಪಾಯಿ ವರೆಗೆ ಬೋರ್ವೆಲ್ ಸಬ್ಸಿಡಿ – ಅರ್ಜಿ ಆಹ್ವಾನ ಬೆಂಗಳೂರು: ಕರ್ನಾಟಕದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನೀರಾವರಿ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ದೊಡ್ಡ ಪ್ರಮಾಣದ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. 2026-27ನೇ ಸಾಲಿನಲ್ಲಿ ಕೊಳವೆಬಾವಿ ಕೊರೆಯಲು, ಪಂಪ್‌ಸೆಟ್ ಅಳವಡಿಸಲು ಮತ್ತು ವಿದ್ಯುದೀಕರಣಕ್ಕೆ 4 ಲಕ್ಷ ರೂಪಾಯಿಯಿಂದ 4.75 ಲಕ್ಷ ರೂಪಾಯಿ ವರೆಗೆ ಸಬ್ಸಿಡಿ ಲಭ್ಯವಾಗಲಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ … Read more