ಬೆಂಗಳೂರು ಜನತೆಗೆ ‘ಭೂ ಗ್ಯಾರಂಟಿ’ ಘೋಷಣೆ: ಬಿ-ಖಾತಾವನ್ನ ಎ-ಖಾತಾ ಮಾಡಲು 100 ದಿನಗಳ ಸುವರ್ಣಾವಕಾಶ!

ಭೂ ಗ್ಯಾರಂಟಿ

ಬೆಂಗಳೂರು: ‘ಭೂ ಗ್ಯಾರಂಟಿ’ ಘೋಷಣೆ – ಬಿ-ಖಾತಾ ಎ-ಖಾತಾ ಬದಲಾವಣೆಗೆ 100 ದಿನಗಳ ಸುವರ್ಣಾವಕಾಶ! ಡಿ.ಕೆ. ಶಿವಕುಮಾರ್ ಬೆಂಗಳೂರು (ಮೇ 14): ಸಿಲಿಕಾನ್ ಸಿಟಿಯ ಆಸ್ತಿದಾರರಿಗೆ ಬಹುನಿರೀಕ್ಷಿತ ಸುದ್ದಿ. ಉಪ ಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿಗರಿಗಾಗಿ ‘6ನೇ ಗ್ಯಾರಂಟಿ’ಯನ್ನು ಘೋಷಿಸಿದ್ದಾರೆ. ‘ಭೂ ಗ್ಯಾರಂಟಿ – ನನ್ನ ಖಾತೆ ನನ್ನ ಹಕ್ಕು’ ಎಂಬ ಹೆಸರಿನ ಈ ಅಭಿಯಾನವು ಆಸ್ತಿ ದಾಖಲಾತಿಗಳನ್ನು ಸರಳಗೊಳಿಸಿ, ಅಕ್ರಮಗಳಿಗೆ ಕಡಿವಾಣ ಹಾಕುವ ಗುರಿ ಹೊಂದಿದೆ. ಮೇ 16ರಿಂದ ಆರಂಭವಾಗುವ … Read more

E-Khata: ಆಸ್ತಿದಾರರಿಗೆ ಗುಡ್‌ನ್ಯೂಸ್ – ಆನ್‌ಲೈನ್‌ನಲ್ಲೇ ಖಾತಾ ತಿದ್ದುಪಡಿ! 30 ಸೆಕೆಂಡಿಗೆ ಇ-ಖಾತಾ ವಿತರಣೆ

E-Khata

E-Khata: ಇ-ಖಾತಾ ಗುಡ್ ನ್ಯೂಸ್: ಆನ್‌ಲೈನ್‌ನಲ್ಲೇ ಖಾತಾ ತಿದ್ದುಪಡಿ! 30 ಸೆಕೆಂಡಿಗೆ ಇ-ಖಾತಾ ವಿತರಣೆ ಬೆಂಗಳೂರು: ಆಸ್ತಿದಾರರಿಗೆ ದೊಡ್ಡ ಸಂತಸದ ಸುದ್ದಿ! ರಾಜ್ಯ ಸರ್ಕಾರದ ಡಿಜಿಟಲ್ ಆಸ್ತಿ ದಾಖಲಾತಿ ಯೋಜನೆಯಡಿ ಇದೀಗ ಆನ್‌ಲೈನ್ ಖಾತಾ ತಿದ್ದುಪಡಿ ಸೌಲಭ್ಯ ಶೀಘ್ರದಲ್ಲೇ ಜಾರಿಗೆ ಬರಲಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವತಿಯಿಂದ ಈ ಹೊಸ ಕ್ರಮ ಜನಸ್ನೇಹಿ ಸೇವೆಯಾಗಿ ರೂಪುಗೊಳ್ಳುತ್ತಿದೆ. ಮನೆಯಲ್ಲೇ ಕುಳಿತು ಖಾತಾ ವಿವರಗಳನ್ನು ತಿದ್ದಿಕೊಳ್ಳುವ ಅವಕಾಶ ಲಭ್ಯವಾಗುತ್ತದೆ. ಇದರಿಂದ ವಿಳಂಬ, ಅಧಿಕಾರಿಗಳ ಬಳಿ ಅಲೆಯುವ ತೊಂದರೆ ತಪ್ಪುತ್ತದೆ. … Read more