HDFC Parivartan ECSS Scholarship 2026-27: ₹75,000 ವಿದ್ಯಾರ್ಥಿವೇತನ | Apply Online

HDFC Parivartan ECSS Scholarship 2026-27

ಪರಿವರ್ತನ್ ECSS ಸ್ಕಾಲರ್‌ಶಿಪ್ 2026-27: 1ನೇ ತರಗತಿಯಿಂದ ಪಿಜಿ ವರೆಗೆ ಬಡ ವಿದ್ಯಾರ್ಥಿಗಳಿಗೆ ₹75,000 ವರೆಗೆ ಆರ್ಥಿಕ ನೆರವು – ಅರ್ಜಿ ಸಲ್ಲಿಸಲು ಅವಕಾಶ | HDFC Parivartan ECSS Scholarship 2026-27 ಶಿಕ್ಷಣ ಪ್ರತಿಯೊಬ್ಬರ ಮೂಲಭೂತ ಹಕ್ಕು. ಆದರೆ ಇಂದಿನ ದಿನಗಳಲ್ಲಿ ಶಾಲೆ-ಕಾಲೇಜು ಶುಲ್ಕ, ಪುಸ್ತಕಗಳು, ವಸತಿ ನಿಲಯದ ವೆಚ್ಚ ಎಲ್ಲವೂ ಹೆಚ್ಚಾಗುತ್ತಿದೆ. ಬಡ ಕುಟುಂಬದ ಮಕ್ಕಳಿಗೆ ಓದು ಮುಂದುವರಿಸುವುದು ಕಷ್ಟವಾಗುತ್ತಿದೆ. ಹಣದ ಕೊರತೆಯಿಂದ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ಶಾಲೆ ಬಿಡುತ್ತಿದ್ದಾರೆ. ಇದನ್ನೂ ಓದಿ: BHEL … Read more