ಔರಾದ್ ತಾಲೂಕಿನ ಬಲ್ಲೂರ ಗ್ರಾಮ: ಕೊಳವೆ ಬಾವಿ ದುರಸ್ತಿ ಆಗ್ರಹ – ಕುಡಿಯುವ ನೀರಿನ ಸಮಸ್ಯೆ ತೀವ್ರ
ಔರಾದ್ ತಾಲೂಕಿನ ಬಲ್ಲೂರ ಗ್ರಾಮ: ಕೊಳವೆ ಬಾವಿ ದುರಸ್ತಿ ಆಗ್ರಹ, ಕುಡಿಯುವ ನೀರಿನ ಸಮಸ್ಯೆ ತೀವ್ರ ಔರಾದ್: ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಕೌಠಾ(ಬಿ) ಗ್ರಾಮ ಪಂಚಾಯತ್ ವ್ಯಾಪ್ತಿಯ ಬಲ್ಲೂರ(ಜೆ) ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ. ಕಳೆದ ಒಂದು ವಾರದಿಂದ ಗ್ರಾಮದ ಮುಖ್ಯ ಕೊಳವೆ ಬಾವಿ ಹಾಳಾಗಿರುವುದರಿಂದ ನೂರಾರು ಜನರು ಕುಡಿಯುವ ನೀರಿಗಾಗಿ ಹರಿದಾಡುತ್ತಿದ್ದಾರೆ. ಗ್ರಾಮಸ್ಥರು ಪಂಚಾಯತ್ ಅಧಿಕಾರಿಗಳಿಗೆ ಮನವಿ ಮಾಡಿದರೂ ದುರಸ್ತಿ ಕೆಲಸ ಆರಂಭವಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ. ಗ್ರಾಮದಲ್ಲಿ ನೀರಿನ ಟ್ಯಾಂಕರ್ ಸೌಲಭ್ಯ … Read more