ಮಹಿಳೆಯರೇ ಗಮನಿಸಿ: ಹೈನುಗಾರಿಕೆ ಆರಂಭಿಸಲು ಸರ್ಕಾರದಿಂದ ₹18,750 ಸಹಾಯಧನ, ಅರ್ಜಿ ಹೇಗೆ? Cow Buffalo Subsidy 2026

Cow Buffalo Subsidy 2026

Cow Buffalo Subsidy 2026: ಗ್ರಾಮೀಣ ಮಹಿಳೆಯರಿಗೆ ದೊಡ್ಡ ಸಿಹಿ ಸುದ್ದಿ – ಹಸು-ಎಮ್ಮೆ ಖರೀದಿಗೆ 25% ಸಬ್ಸಿಡಿ; ಉತ್ತರ ಕರ್ನಾಟಕದ 9,600 ಫಲಾನುಭವಿಗಳಿಗೆ ₹18 ಕೋಟಿ ಅನುದಾನ ಬೆಂಗಳೂರು: ಉತ್ತರ ಕರ್ನಾಟಕದ ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ರಾಜ್ಯ ಸರ್ಕಾರ ಇನ್ನೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಬೆಳಗಾವಿ ಮತ್ತು ಕಲಬುರಗಿ ವಿಭಾಗಗಳ ಅರ್ಹ ಮಹಿಳಾ ಫಲಾನುಭವಿಗಳಿಗೆ ಮಿಶ್ರತಳಿ ಹಸು ಅಥವಾ ಸುಧಾರಿತ ಎಮ್ಮೆ ಖರೀದಿಸಲು ಶೇ. 25ರಷ್ಟು ಸರ್ಕಾರಿ ಸಹಾಯಧನ ನೀಡುವ ಯೋಜನೆಗೆ ಸಚಿವ ಸಂಪುಟ … Read more