ಶಹಾಪುರ: ಗ್ಯಾಸ್ ಸಿಲಿಂಡರ್ ವಿತರಣೆ ವಿಳಂಬ ವಿರುದ್ಧ ಧರಣಿ
ಶಹಾಪುರ: ಶಹಾಪುರದಲ್ಲಿ ಗ್ಯಾಸ್ ಸಿಲಿಂಡರ್ ವಿತರಣೆ ವಿಳಂಬ! ಜೆಡಿಎಸ್ ಮುಖಂಡರಿಂದ ಧರಣಿ ಶಹಾಪುರ: ಯಾದಗಿರಿ ಜಿಲ್ಲೆಯ ಶಹಾಪುರ ಪಟ್ಟಣದಲ್ಲಿ ಖಾಸಗಿ ಗ್ಯಾಸ್ ಏಜೆನ್ಸಿ ಸಮರ್ಪಕವಾಗಿ ಅಡುಗೆ ಸಿಲಿಂಡರ್ ವಿತರಿಸುತ್ತಿಲ್ಲ ಎಂದು ಆರೋಪಿಸಿ ಜೆಡಿಎಸ್ ಮುಖಂಡ ಮಹ್ಮದ್ ಇಸ್ಮಾಯಿಲ್ ಗುರುವಾರ ಅಂಗಡಿ ಎದುರು ಧರಣಿ ಕುಳಿತು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳೀಯರು ಸಹ ಈ ಸಮಸ್ಯೆಯನ್ನು ಎತ್ತಿ ಹಿಡಿದು ಬೆಂಬಲ ಸೂಚಿಸಿದ್ದಾರೆ. ಮಹ್ಮದ್ ಇಸ್ಮಾಯಿಲ್ ಅವರು ಹೇಳುವಂತೆ, ನಿಗದಿತ ಕಾಲಕ್ಕೆ ಮುಂಚಿತವಾಗಿ ಸಿಲಿಂಡರ್ ಬುಕ್ ಮಾಡಿ ಅದರ ಓಟಿಪಿ … Read more