LPG Cylinder Price: LPG ಗ್ಯಾಸ್ ಸಿಲಿಂಡರ್ ದರ ಇಳಿಕೆ – ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳ ಹೊಸ ಬೆಲೆ ಇಲ್ಲಿದೆ
LPG Cylinder Price: LPG ಸಿಲಿಂಡರ್ ಬೆಲೆ – ಇಂಡೇನ್, HP, ಭಾರತ್ ಗ್ಯಾಸ್ ಬಳಸುವವರಿಗೆ ಬಿಗ್ ಗುಡ್ ನ್ಯೂಸ್! ಆಗಸ್ಟ್ನಲ್ಲಿ ವಾಣಿಜ್ಯ ಸಿಲಿಂಡರ್ಗೆ ಭಾರೀ ಇಳಿಕೆ ಬೆಂಗಳೂರು: ಆಗಸ್ಟ್ ತಿಂಗಳ ಆರಂಭದಲ್ಲೇ LPG ಗ್ರಾಹಕರಿಗೆ ಸರ್ಕಾರ ಉತ್ತಮ ಸುದ್ದಿ ನೀಡಿದೆ. ಇತ್ತೀಚಿನ ತಿಂಗಳುಗಳಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆ ಮತ್ತು ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ನಡೆಯುತ್ತಿರುವ ಘರ್ಷಣೆಯಿಂದಾಗಿ ಅನಿಲ ಬೆಲೆಗಳು ಹೆಚ್ಚಾಗುತ್ತಿದ್ದ ವೇಳೆ, ಈ ಬಾರಿ 19 ಕೆಜಿ ವಾಣಿಜ್ಯ LPG ಸಿಲಿಂಡರ್ ಬೆಲೆಯಲ್ಲಿ … Read more