ಸುದೀಪ್: ಕಿಚ್ಚನ ಫ್ಯಾಮಿಲಿಯಿಂದ ಜನರಿಗೆ ಬಿಗ್ ಆಫರ್.! ಈ ಚಾನ್ಸ್ ಮಿಸ್ ಮಾಡಬೇಡಿ!
ಸುದೀಪ್: ಸುದೀಪ್ ಅವರ ಸುಪ್ರಿಯಾನ್ವಿ ಪಿಕ್ಚರ್ಸ್ಗೆ ಹೊಸ ಕಥೆಗಳ ಆಹ್ವಾನ – ಯುವ ಸ್ಕ್ರಿಪ್ಟ್ ರೈಟರ್ಗಳಿಗೆ ಭರ್ಜರಿ ಅವಕಾಶ! ಕನ್ನಡ ಚಿತ್ರರಂಗದ ಪವರ್ಸ್ಟಾರ್ ಕಿಚ್ಚ ಸುದೀಪ್ ಅವರ ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ ಯುವ ಪ್ರತಿಭೆಗಳಿಗೆ ದೊಡ್ಡ ಅವಕಾಶ ಕಲ್ಪಿಸಿದೆ. ಹೊಸ ಕಥೆಗಳು, ವಿಭಿನ್ನ ಸ್ಕ್ರಿಪ್ಟ್ಗಳು ಮತ್ತು ಕಂಟೆಂಟ್ ಡ್ರಿವನ್ ಸಿನಿಮಾಗಳಿಗಾಗಿ ಕಥೆಗಾರರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಇದು ಚಿತ್ರರಂಗದಲ್ಲಿ ಹೊಸ ಪ್ರತಿಭೆಗಳು ಬೆಳೆಯುವುದಕ್ಕೆ ದೊಡ್ಡ ಅವಕಾಶವಾಗಿದೆ. ಸುದೀಪ್ ಅವರ ಸ್ಟುಡಿಯೋದ ಹೊಸ ನಡೆ.? ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋವು … Read more