Today Gold Price Drop: ಜೂನ್‌ನಲ್ಲಿ ಚಿನ್ನ ₹15,000 ಇಳಿಕೆ, ಬೆಳ್ಳಿ ₹45,000 ಕುಸಿತ!

Today Gold Price Drop

Today Gold Price Drop: ಜೂನ್‌ನಲ್ಲಿ ಚಿನ್ನ ₹15,000 ಇಳಿಕೆ, ಬೆಳ್ಳಿ ₹45,000 ಕುಸಿತ! ಖರೀದಿಗೆ ಸುವರ್ಣಾವಕಾಶವೇ? ತಜ್ಞರ ಸಲಹೆ ಇಲ್ಲಿದೆ ಜೂನ್ ತಿಂಗಳು ಚಿನ್ನ ಮತ್ತು ಬೆಳ್ಳಿ ಹೂಡಿಕೆದಾರರಿಗೆ ದೊಡ್ಡ ಬದಲಾವಣೆ ತಂದಿದೆ. ಕೇವಲ 26 ದಿನಗಳಲ್ಲಿ 10 ಗ್ರಾಂ ಚಿನ್ನದ ಬೆಲೆ ₹15,000ರಷ್ಟು ಇಳಿದಿದೆ. ಇದೇ ಅವಧಿಯಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ ಬರೋಬ್ಬರಿ ₹45,000 ಕುಸಿದಿದೆ. ಈ ಭಾರಿ ಪತನವು ಗ್ರಾಹಕರು ಮತ್ತು ಹೂಡಿಕೆದಾರರಿಗೆ ಸುವರ್ಣಾವಕಾಶವನ್ನು ತಂದಿದೆ. ಆದರೆ ಈಗಲೇ ಖರೀದಿಸಬೇಕೇ ಅಥವಾ … Read more