Teacher Recruitment: 15,000 ಶಿಕ್ಷಕರ ನೇಮಕಾತಿ! ಅರ್ಜಿ ಸಲ್ಲಿಕೆ ಆರಂಭ – ಇಲ್ಲಿದೆ ಮಾಹಿತಿ
Teacher Recruitment: 15,000 ಶಿಕ್ಷಕರ ನೇಮಕಾತಿ! ಅರ್ಜಿ ಸಲ್ಲಿಕೆ ಆರಂಭ; ಸೆಪ್ಟೆಂಬರ್ 7ರವರೆಗೆ ಅವಕಾಶ – ಈ ಅಂಶಗಳು ನೆನಪಿನಲ್ಲಿರಲಿ ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಖಾಲಿ ಇರುವ 15,000 ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಆರಂಭಿಸಿದೆ. ಆಗಸ್ಟ್ 18/19ರಿಂದ ಸೆಪ್ಟೆಂಬರ್ 7ರವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಒಂದೇ ಅರ್ಜಿಯಲ್ಲಿ ವಿವಿಧ ಜಿಲ್ಲೆಗಳು ಹಾಗೂ ವಿವಿಧ ಕೇಡರ್ಗಳ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅವಕಾಶವಿದೆ. ಈ ಬಾರಿ … Read more