ಪೋಸ್ಟ್ ಆಫೀಸ್ ಗ್ರಾಮ ಸುರಕ್ಷಾ ಯೋಜನೆ: ದಿನಕ್ಕೆ ₹50 ಉಳಿಸಿ, ₹35 ಲಕ್ಷವರೆಗೆ ಪಡೆಯಿರಿ!
ಪೋಸ್ಟ್ ಆಫೀಸ್ನ ಗ್ರಾಮ ಸುರಕ್ಷಾ ಯೋಜನೆ: ದಿನಕ್ಕೆ 50 ರೂಪಾಯಿ ಉಳಿಸಿ ಲಕ್ಷಾಂತರ ರೂಪಾಯಿ ಗಳಿಸಿ! ಭಾರತೀಯ ಅಂಚೆ ಇಲಾಖೆಯು ಗ್ರಾಮೀಣ ಜನರ ಆರ್ಥಿಕ ಭದ್ರತೆಗಾಗಿ ತಂದಿರುವ ಗ್ರಾಮ ಸುರಕ್ಷಾ ಯೋಜನೆ ಇಂದು ಅನೇಕರ ಗಮನ ಸೆಳೆಯುತ್ತಿದೆ. ಸಣ್ಣ ಮೊತ್ತದ ಉಳಿತಾಯದಿಂದ ದೀರ್ಘಾವಧಿಯಲ್ಲಿ ಭಾರಿ ಲಾಭ ಪಡೆಯುವ ಈ ಯೋಜನೆಯು ಜೀವ ವಿಮೆಯ ರಕ್ಷಣೆಯೊಂದಿಗೆ ಸುರಕ್ಷಿತ ಹೂಡಿಕೆಯನ್ನು ಒಟ್ಟಿಗೆ ನೀಡುತ್ತದೆ. ನಿರುದ್ಯೋಗಿಗಳಿಗೆ ಗುಡ್ ನ್ಯೂಸ್! 10ನೇ ತರಗತಿ ಪಾಸ್ ಆಗಿದ್ರೆ ನ್ಯಾಯಾಲಯದಲ್ಲಿ ಸರ್ಕಾರಿ ಕೆಲಸ ದಿನಕ್ಕೆ ಕೇವಲ … Read more