PM Surya Ghar Scheme: ಮನೆಗೆ ಸೋಲಾರ್ ಅಳವಡಿಸಿ ಸರ್ಕಾರದಿಂದ ₹78,000 ಸಹಾಯಧನ
PM Surya Ghar Scheme: ಮನೆ ಮೇಲ್ಚಾವಣಿಯಲ್ಲಿ ಸೋಲಾರ್ ಅಳವಡಿಸಿ ₹78,000 ಸಹಾಯಧನ ಪಡೆಯಿರಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಅರ್ಜಿ ಆಹ್ವಾನ; ವಿದ್ಯುತ್ ಬಿಲ್ ಕಡಿಮೆ ಮಾಡಿ ದೀರ್ಘಾವಧಿ ಉಳಿತಾಯದ ಅವಕಾಶ ದೇಶದಲ್ಲಿ ನವೀಕರಿಸಬಹುದಾದ ಇಂಧನ ಬಳಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್ ವಿದ್ಯುತ್ ಯೋಜನೆ (PM Surya Ghar Yojana) ಸಾಮಾನ್ಯ ಕುಟುಂಬಗಳಿಗೆ ದೊಡ್ಡ ನೆರವಾಗುತ್ತಿದೆ. ಮನೆ ಮೇಲ್ಚಾವಣಿಯಲ್ಲಿ ರೂಫ್‌ಟಾಪ್ ಸೋಲಾರ್ ವ್ಯವಸ್ಥೆ ಅಳವಡಿಸಿಕೊಳ್ಳುವವರಿಗೆ ಸರ್ಕಾರದಿಂದ … Read more