PM Kisan 24th Installment Date: ಪಿಎಂ ಕಿಸಾನ್ 24ನೇ ಕಂತಿನ ಹಣ ಯಾವಾಗ ಬರುತ್ತೆ? ರೈತರು ಈ ಕೆಲಸ ಮಾಡುವುದು ಕಡ್ಡಾಯ
PM Kisan 24th Installment Date: ಪಿಎಂ ಕಿಸಾನ್ 24ನೇ ಕಂತು – ರೈತರ ಖಾತೆಗೆ ₹2,000 ಬಿಡುಗಡೆ ಯಾವಾಗ? ಇ-ಕೆವೈಸಿ ಕಡ್ಡಾಯ, ಸ್ಟೇಟಸ್ ಚೆಕ್ ವಿಧಾನ ಬೆಂಗಳೂರು: ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತ ಕುಟುಂಬಗಳಿಗೆ ವರ್ಷಕ್ಕೆ ₹6,000 ಆರ್ಥಿಕ ನೆರವು ನೀಡಲಾಗುತ್ತಿದೆ. ಈ ಹಣವನ್ನು ಪ್ರತಿ ನಾಲ್ಕು ತಿಂಗಳಿಗೊಮ್ಮೆ ₹2,000 ರಂತೆ ಮೂರು ಕಂತುಗಳಲ್ಲಿ ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ಇದನ್ನೂ ಓದಿ: Karnataka Rain Alert: ಕರ್ನಾಟಕದಲ್ಲಿ … Read more