EPF Pension News Kannada: ₹1,000 ಕನಿಷ್ಠ ಪಿಂಚಣಿ ₹7,500ಕ್ಕೆ ಏರಿಕೆ? ಪಿಂಚಣಿದಾರರಿಗೆ ಮಹತ್ವದ ಅಪ್‌ಡೇಟ್

EPF Pension News Kannada

EPF Pension News Kannada – EPF ಪಿಂಚಣಿ: ಪಿಂಚಣಿದಾರರಿಗೆ ಬಂಪರ್ ಸುದ್ದಿ, ಕನಿಷ್ಠ ಪಿಂಚಣಿ ₹1,000 ರಿಂದ ₹7,500 ಕ್ಕೆ ಏರಿಕೆಯ ಸಾಧ್ಯತೆ ನವದೆಹಲಿ: ದೇಶಾದ್ಯಂತ ಲಕ್ಷಾಂತರ ಇಪಿಎಫ್ ಪಿಂಚಣಿದಾರರಿಗೆ ಒಂದು ದೊಡ್ಡ ಸುದ್ದಿ ಬಂದಿದೆ. ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಅಡಿಯಲ್ಲಿನ ನೌಕರರ ಪಿಂಚಣಿ ಯೋಜನೆ (ಇಪಿಎಸ್) ಅಡಿಯಲ್ಲಿ ಕನಿಷ್ಠ ಮಾಸಿಕ ಪಿಂಚಣಿಯನ್ನು ಹೆಚ್ಚಿಸುವ ಬಗ್ಗೆ ಮುಂದಿನ ತಿಂಗಳು ಚರ್ಚೆ ನಡೆಯುವ ಸಾಧ್ಯತೆ ಇದೆ. ಪ್ರಸ್ತುತ ಕನಿಷ್ಠ ಪಿಂಚಣಿ ತಿಂಗಳಿಗೆ ₹1,000 ಇದ್ದು, … Read more