SSLC Exam 2027: PEN ಮತ್ತು APAAR ID ಕಡ್ಡಾಯವೇ? ಕರ್ನಾಟಕದ ವಿದ್ಯಾರ್ಥಿಗಳು ತಿಳಿಯಬೇಕಾದ ಮಾಹಿತಿ
SSLC Exam 2027: ಎಸ್ಎಸ್ಎಲ್ಸಿ ಪರೀಕ್ಷೆ 2027 – ಪೆನ್ ಮತ್ತು ಅಪಾರ್ ಐಡಿ ಕಡ್ಡಾಯ 2027ರ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಗೆ ನೋಂದಣಿ ಪ್ರಕ್ರಿಯೆ ಸಮೀಪಿಸುತ್ತಿದೆ. ಈ ಬಾರಿ ವಿದ್ಯಾರ್ಥಿಗಳು ನೋಂದಣಿ ಸಮಯದಲ್ಲಿ ಪೆನ್ (Permanent Education Number) ಮತ್ತು ಅಪಾರ್ (APAAR) ಐಡಿ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕಾಗುತ್ತದೆ. ಇದನ್ನೂ ಓದಿ: 2028ರ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ? ಜಿ.ಪರಮೇಶ್ವರ ನೀಡಿದ ಮಹತ್ವದ ಹೇಳಿಕೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಧಾರ ಮಂಡಳಿ ಈ ನಿರ್ಧಾರವನ್ನು ತೆಗೆದುಕೊಂಡಿದೆ. … Read more