Post Office: ಈ 2 ಯೋಜನೆಗಳಲ್ಲಿ ನೀವು ದುಡ್ಡಿಟ್ರೆ ಆಗುತ್ತೆ ಡಬಲ್! ರಿಸ್ಕ್ ಮಾತು ಇಲ್ಲಿ ಇಲ್ವೇ ಇಲ್ಲ!
Post Office: ಪೋಸ್ಟ್ ಆಫೀಸ್ ಸೂಪರ್ ಹಿಟ್ – ಈ 2 ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ಹಣ ಡಬಲ್! ರಿಸ್ಕ್ ಇಲ್ಲ, ಸರ್ಕಾರಿ ಗ್ಯಾರಂಟಿ ಬೆಂಗಳೂರು: ಕಷ್ಟಪಟ್ಟು ದುಡಿದ ಹಣವನ್ನು ಸುರಕ್ಷಿತವಾಗಿ ಬೆಳೆಸಿಕೊಳ್ಳಬೇಕು, ಜೊತೆಗೆ ಡಬಲ್ ಆಗಬೇಕು ಎಂದು ಯೋಚಿಸುತ್ತಿದ್ದೀರಾ? ಅಂಚೆ ಕಚೇರಿಯ ಕಿಸಾನ್ ವಿಕಾಸ್ ಪತ್ರ (KVP) ಮತ್ತು ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ (NSC) ಯೋಜನೆಗಳು ನಿಮ್ಮ ಕನಸನ್ನು ನನಸು ಮಾಡುತ್ತವೆ. ಯಾವುದೇ ಮಾರುಕಟ್ಟೆ ಅಪಾಯವಿಲ್ಲ, ಸರ್ಕಾರದ ಪೂರ್ಣ ಗ್ಯಾರಂಟಿ ಇದೆ. ಸಣ್ಣ ಮೊತ್ತದಿಂದ ಶುರು … Read more