ಮಂಡ್ಯ ಸಂಜೀವಿನಿ ನೇಮಕಾತಿ 2026: ₹30,000 ವರೆಗೆ ವೇತನ, ಅ.28 ಕೊನೆಯ ದಿನ
ಮಂಡ್ಯ ಸಂಜೀವಿನಿ ನೇಮಕಾತಿ 2026: ಮಂಡ್ಯದಲ್ಲಿ ಸಂಜೀವಿನಿ ಯೋಜನೆಯಡಿ 21 ಹುದ್ದೆಗಳ ನೇಮಕಾತಿ – ₹30,000 ವರೆಗೆ ವೇತನ, ಅಕ್ಟೋಬರ್ 28 ಕೊನೆಯ ದಿನ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಉತ್ತೇಜನ ಸೊಸೈಟಿ (KSRLPS) ಅಡಿಯಲ್ಲಿ ಕಾರ್ಯನಿರ್ವಹಿಸುವ ಸಂಜೀವಿನಿ (NRLM ಕರ್ನಾಟಕ) ಯೋಜನೆಯಡಿ ಮಂಡ್ಯ ಜಿಲ್ಲೆಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಇದನ್ನೂ ಓದಿ: ಯಾದಗಿರಿ: ಹ್ಯಾಂಡ್ ಪಂಪ್ ಕೆಟ್ಟು 7 ದಿನ ಕಳೆದರೂ ರಿಪೇರಿ ಇಲ್ಲ, ನೀರಿಗಾಗಿ ಗ್ರಾಮಸ್ಥರ ಪರದಾಟ | ಕಾಡಮಗೇರ (ಬಿ) … Read more