ನವೆಂಬರ್ 1ರಿಂದ LPG Gas New Rules: ಸಿಲಿಂಡರ್ ಬುಕ್ಕಿಂಗ್ಗೆ 25 ದಿನಗಳ ಅಂತರ, ಇ-ಕೆವೈಸಿ ಮತ್ತು OTP ನಿಯಮಗಳ ಬಗ್ಗೆ ತಿಳಿಯಿರಿ!
ನವೆಂಬರ್ 1ರಿಂದ ಎಲ್ಪಿಜಿ ಮತ್ತು ಪಿಎನ್ಜಿ ಗ್ರಾಹಕರಿಗೆ ಗಮನಿಸಬೇಕಾದ ಮುಖ್ಯ ನಿಯಮಗಳು ಮನೆಯಲ್ಲಿ ಅಡುಗೆ ಅನಿಲ ಸಿಲಿಂಡರ್ ಬಳಸುವವರು ಮತ್ತು ಪೈಪ್ಲೈನ್ ಗ್ಯಾಸ್ ಸಂಪರ್ಕ ಪಡೆದವರು ಗಮನಿಸಬೇಕಾದ ಕೆಲವು ಮುಖ್ಯ ನಿಯಮಗಳು ಮುಂದುವರಿಯುತ್ತಿವೆ. ಇದನ್ನೂ ಓದಿ: Sir C.V. Raman Scholarship 2026: ವಿದ್ಯಾರ್ಥಿಗಳಿಗೆ ₹5,000 ಆರ್ಥಿಕ ನೆರವು, ಅರ್ಜಿ ಸಲ್ಲಿಸುವುದು ಹೇಗೆ? ನವೆಂಬರ್ 1ರಿಂದ ಹೊಸ ದರ ಪರಿಷ್ಕರಣೆ ಜೊತೆಗೆ ಈಗಾಗಲೇ ಜಾರಿಯಲ್ಲಿರುವ ಬುಕ್ಕಿಂಗ್, ಇ-ಕೆವೈಸಿ ಮತ್ತು ವಿತರಣಾ ನಿಯಮಗಳು ಕಟ್ಟುನಿಟ್ಟಾಗಿ ಅನ್ವಯವಾಗುತ್ತವೆ. ಸಾಮಾಜಿಕ ಜಾಲತಾಣಗಳಲ್ಲಿ … Read more