Home loan: ಹೋಮ್ ಲೋನ್ ತೆಗೆದುಕೊಂಡ ವ್ಯಕ್ತಿ ಮರಣ ಹೊಂದಿದರೆ ಬಾಕಿ ಸಾಲ ಯಾರು ತೀರಿಸುವರು?
ಹೋಮ್ ಲೋನ್ (Home loan) ತೆಗೆದುಕೊಂಡ ವ್ಯಕ್ತಿ ಮರಣ ಹೊಂದಿದರೆ (Who is the outstanding debt?) ಬಾಕಿ ಸಾಲ ಯಾರು ತೀರಿಸುವರು? ಬ್ಯಾಂಕ್ ನಿಯಮಗಳು ಏನು ಹೇಳುತ್ತವೆ? ಪ್ರಸ್ತುತ ದಿನಗಳಲ್ಲಿ ಸ್ವಂತ ಮನೆ ಕನಸನ್ನು ನನಸಾಗಿಸಲು ಹೋಮ್ ಲೋನ್ ಪಡೆಯುವುದು ಸಾಮಾನ್ಯವಾಗಿದೆ. 20-30 ವರ್ಷಗಳ ವಯಸ್ಸಿನ ಯುವಕರು ಸಹ ದೀರ್ಘಾವಧಿ EMI ವ್ಯವಸ್ಥೆಯೊಂದಿಗೆ ಮನೆ ಖರೀದಿಸುತ್ತಿದ್ದಾರೆ. Mudra Loan Amount: ಮುದ್ರಾ ಸಾಲದ ಮಿತಿ 20 ಲಕ್ಷಕ್ಕೆ ಏರಿಕೆ – ಯಾವುದೇ ಗ್ಯಾರಂಟಿ ಇಲ್ಲದೆ ಸಾಲ … Read more