Shakti Scheme: ಆಧಾರ್ ಕಾರ್ಡ್ ಕಿರಿಕಿರಿ ಇನ್ಮುಂದೆ ಇರಲ್ಲ; ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಬರಲಿದೆ ‘ಸ್ಮಾರ್ಟ್ ಕಾರ್ಡ್’
Shakti Scheme: ಶಕ್ತಿ ಯೋಜನೆಗೆ ಸ್ಮಾರ್ಟ್ ಕಾರ್ಡ್! ಮಹಿಳೆಯರ ಉಚಿತ ಬಸ್ ಪ್ರಯಾಣ ಇನ್ನಷ್ಟು ಸುಗಮ | ಆಧಾರ್ ಕಾರ್ಡ್ ತೊಂದರೆಗೆ ಮುಕ್ತಿ ಕರ್ನಾಟಕದ ಮಹಿಳೆಯರಿಗೆ ಒಂದು ಸಿಹಿ ಸುದ್ದಿ. ರಾಜ್ಯ ಸರ್ಕಾರದ ಜನಪ್ರಿಯ ಶಕ್ತಿ ಯೋಜನೆ ಅಡಿ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣಿಸುತ್ತಿರುವ ಮಹಿಳೆಯರ ಅನುಕೂಲಕ್ಕಾಗಿ ಸಾರಿಗೆ ಇಲಾಖೆ ‘ಸ್ಮಾರ್ಟ್ ಕಾರ್ಡ್’ ವ್ಯವಸ್ಥೆಯನ್ನು ಶೀಘ್ರದಲ್ಲೇ ಜಾರಿಗೆ ತರಲು ಮುಂದಾಗಿದೆ. ಇದರಿಂದ ಪ್ರತಿ ಬಾರಿ ಆಧಾರ್ ಕಾರ್ಡ್ ತೋರಿಸುವ ಕಿರಿಕಿರಿ ತಪ್ಪಲಿದೆ. ನೂತನ ಸಾರಿಗೆ ಸಚಿವ ಬೈರತಿ … Read more