ಯಾದಗಿರಿ: ಯಾದಗಿರಿಯಲ್ಲಿ ₹3.95 ಕೋಟಿ ವೆಚ್ಚದ ರಸ್ತೆ 3 ತಿಂಗಳಲ್ಲೇ ಹಾಳು! ಕಳಪೆ ಕಾಮಗಾರಿ ಆರೋಪ
ಯಾದಗಿರಿ: ₹3.95 ಕೋಟಿ ವೆಚ್ಚದ ರಸ್ತೆ ಮೂರು ತಿಂಗಳಲ್ಲೇ ಹಾಳು – ಕಳಪೆ ಕಾಮಗಾರಿ ಆರೋಪ ಯಾದಗಿರಿ ಜಿಲ್ಲೆಯ ಗುರುಮಠಕಲ್ ಮತಕ್ಷೇತ್ರದಲ್ಲಿ ನಿರ್ಮಿಸಲಾದ ರಸ್ತೆ ಕಾಮಗಾರಿ ಪೂರ್ಣಗೊಂಡ ಕೇವಲ ಮೂರು ತಿಂಗಳಲ್ಲೇ ಹದಗೆಟ್ಟಿದೆ. ರೂ. 3.95 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ರಸ್ತೆಯಲ್ಲಿ ಡಾಂಬರ್ ಕಿತ್ತುಹೋಗಿ, ಜಲ್ಲಿಕಲ್ಲುಗಳು ಮೇಲೆದ್ದು ಬೃಹತ್ ಗುಂಡಿಗಳು ನಿರ್ಮಾಣವಾಗಿವೆ. ಈ ಬಗ್ಗೆ ಸ್ಥಳೀಯ ಸಂಘಟನೆ ಕಳಪೆ ಕಾಮಗಾರಿ ಆರೋಪ ಮಾಡಿ ತಕ್ಷಣ ಮರು ಡಾಂಬರೀಕರಣ ಮಾಡಬೇಕು ಎಂದು ಒತ್ತಾಯಿಸಿದೆ. ಯಾದಗಿರಿ ತಾಲೂಕಿನ ಎಸ್ಎಚ್-22ರಿಂದ ಪಾಡಪಲ್ಲಿ … Read more