Jio 10th Anniversary Offer: ಜಿಯೋ ಗ್ರಾಹಕರಿಗೆ ಗುಡ್ ನ್ಯೂಸ್! ವರ್ಷಕ್ಕೆ ಕೇವಲ ರೂ.300 – ಇಲ್ಲಿದೆ ಜಿಯೋ ಹೊಸ Plan ವಿವರ
Jio 10th Anniversary Offer: ಜಿಯೋ 10ನೇ ವಾರ್ಷಿಕೋತ್ಸವ! ₹300ಕ್ಕೆ ಜಿಯೋ ಪ್ರೈಮ್ ಸದಸ್ಯತ್ವ, ಒಂದು ವರ್ಷದ ದರ ಖಾತರಿ ರಿಲಯನ್ಸ್ ಜಿಯೋ ತನ್ನ 10ನೇ ವಾರ್ಷಿಕೋತ್ಸವದ ಸವಿನೆನಪಿನಲ್ಲಿ ಗ್ರಾಹಕರಿಗೆ ಬಿಗ್ ಆಫರ್ ನೀಡಿದೆ. ಟೆಲಿಕಾಂ ದರಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಯೋ ಪ್ರೈಮ್ ಸದಸ್ಯತ್ವವನ್ನು ಮರುಪರಿಚಯಿಸಿದ್ದು, ಕೇವಲ ₹300 ಒಮ್ಮೆಯ ಶುಲ್ಕದಲ್ಲಿ ಒಂದು ವರ್ಷದ ದರ ಖಾತರಿ ನೀಡುತ್ತಿದೆ. ಇದರೊಂದಿಗೆ ₹600 ಮೌಲ್ಯದ ಕ್ಯಾಶ್ಬ್ಯಾಕ್ ವೋಚರ್ಗಳು ಮತ್ತು ಇತರ ಸೌಲಭ್ಯಗಳೂ ಲಭ್ಯವಾಗಲಿವೆ. ಜಿಯೋ ತನ್ನ ಜನಪ್ರಿಯ ₹299 … Read more