BharatGas Loan: ಭಾರತ್ಗ್ಯಾಸ್ ಗ್ರಾಹಕರಿಗೆ ₹600 ಬಡ್ಡಿ ರಹಿತ ಮೈಕ್ರೋ ಲೋನ್! ಸಿಲಿಂಡರ್ ರೀಫಿಲ್ಗೆ ಹೊಸ ಸೌಲಭ್ಯ
BharatGas Loan: ಭಾರತ್ಗ್ಯಾಸ್ ಗ್ರಾಹಕರಿಗೆ ಬಡ್ಡಿ ರಹಿತ 600 ರೂಪಾಯಿ ಮೈಕ್ರೋ ಲೋನ್ – ಸಿಲಿಂಡರ್ ರೀಫಿಲ್ ಈಗ ಸುಲಭ ನವದೆಹಲಿ: ಹಣಕಾಸಿನ ತುರ್ತು ಸಂದರ್ಭಗಳಲ್ಲಿ ಅಡುಗೆ ಗ್ಯಾಸ್ ಸಿಲಿಂಡರ್ ರೀಫಿಲ್ ಮಾಡಲು ಕಷ್ಟಪಡುವ ಗ್ರಾಹಕರಿಗೆ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಹೊಸ ಸೌಲಭ್ಯವನ್ನು ಜಾರಿಗೆ ತಂದಿದೆ. ಭಾರತ್ಗ್ಯಾಸ್ ಗ್ರಾಹಕರು ಈಗ ಸಿಲಿಂಡರ್ ಬುಕಿಂಗ್ ಮತ್ತು ರೀಫಿಲ್ ಪಾವತಿಗಾಗಿ 600 ರೂಪಾಯಿಗಳವರೆಗೆ ಬಡ್ಡಿ ರಹಿತ ಮೈಕ್ರೋ ಲೋನ್ ಪಡೆಯಬಹುದು. ಈ ಯೋಜನೆ ಬೈ ನೌ ಪೇ … Read more