ಕರ್ನಾಟಕ ಹೈಕೋರ್ಟ್ Group-D Recruitment 2026: ₹19,900 ರಿಂದ ವೇತನ, SSLC ಪಾಸ್ ಅರ್ಜಿ ಸಲ್ಲಿಸಿ

Group-D Recruitment 2026

Group-D Recruitment 2026: ಕರ್ನಾಟಕ ಹೈಕೋರ್ಟ್ ನಲ್ಲಿ 101 ಗ್ರೂಪ್-ಡಿ ಹುದ್ದೆಗಳ ಬಂಪರ್ ನೇಮಕಾತಿ 2026 – 10ನೇ ತರಗತಿ ಪಾಸ್‌ಗೆ ಸುವರ್ಣಾವಕಾಶ! ಬೆಂಗಳೂರು: ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಸ್ಥಿರ ಉದ್ಯೋಗ ಹುಡುಕುತ್ತಿರುವ 10ನೇ ತರಗತಿ ಪಾಸ್ ಯುವಕರಿಗೆ ದೊಡ್ಡ ಸುದ್ದಿ. ಜವಾನ, ಕಾವಲುಗಾರ, ಸ್ವೀಪರ್, ಲಿಫ್ಟ್ ಅಟೆಂಡರ್ ಸೇರಿದಂತೆ ಒಟ್ಟು 101 ಗ್ರೂಪ್-ಡಿ ಹುದ್ದೆಗಳ ನೇರ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಬೆಂಗಳೂರು, ಧಾರವಾಡ ಮತ್ತು ಕಲಬುರಗಿ ಪೀಠಗಳಲ್ಲಿ ಈ ಹುದ್ದೆಗಳು ಲಭ್ಯವಿದ್ದು, ಅರ್ಹ ಅಭ್ಯರ್ಥಿಗಳಿಂದ … Read more