PM ಸೂರ್ಯ ಘರ್ ಯೋಜನೆ: ₹30,000 ಸಬ್ಸಿಡಿ ಪಡೆದು ಕಡಿಮೆ ಖರ್ಚಿನಲ್ಲಿ ಸೋಲಾರ್ ಅಳವಡಿಸಿ
PM ಸೂರ್ಯ ಘರ್ ಯೋಜನೆ: ಕರೆಂಟ್ ಬಿಲ್ಗೆ ಶಾಶ್ವತ ಗುಡ್ಬೈ ಹೇಳಿ! ಕೇವಲ 50 ಸಾವಿರಕ್ಕೆ 1 kW ಸೋಲಾರ್ ಸಿಸ್ಟಮ್ – 15 ವರ್ಷ ಉಚಿತ ವಿದ್ಯುತ್ ಪಡೆಯುವುದು ಹೇಗೆ? ಮನೆಯ ವಿದ್ಯುತ್ ಬಿಲ್ ಪ್ರತಿ ತಿಂಗಳು ಏರುತ್ತಿರುವುದು ಸಾಮಾನ್ಯ ಕುಟುಂಬಗಳಿಗೆ ದೊಡ್ಡ ಆರ್ಥಿಕ ಹೊರೆಯಾಗುತ್ತಿದೆ. ಆದರೆ ಈಗ ಕೇವಲ 50 ಸಾವಿರ ರೂಪಾಯಿ ಸುಮಾರು ಹಣ ಖರ್ಚು ಮಾಡಿ ಮನೆ ಮೇಲೆ ಸೋಲಾರ್ ಪ್ಲಾಂಟ್ ಅಳವಡಿಸಿಕೊಂಡರೆ, ತಿಂಗಳಿಗೆ ಸುಮಾರು 1,200 ರೂಪಾಯಿ ಬಿಲ್ ಉಳಿತಾಯ … Read more