PUC, ಡಿಗ್ರಿ ಪಾಸ್ ಯುವಕರಿಗೆ ಗುಡ್ ನ್ಯೂಸ್! ಕರ್ನಾಟಕ ಅಬಕಾರಿ ಇಲಾಖೆಯಲ್ಲಿ 1,207 ಹುದ್ದೆಗಳ ನೇಮಕಾತಿ | Karnataka Excise Recruitment 2026

Karnataka Excise Recruitment 2026

Karnataka Excise Recruitment 2026: ಕರ್ನಾಟಕ ಅಬಕಾರಿ ಇಲಾಖೆ ನೇಮಕಾತಿ 2026 – 1,207 ಹುದ್ದೆಗಳ ಭರ್ಜರಿ ಅವಕಾಶ! ಪಿಯುಸಿ ಮತ್ತು ಡಿಗ್ರಿ ಪಾಸ್ ಯುವಕರಿಗೆ ಗುಡ್ ನ್ಯೂಸ್ ಬೆಂಗಳೂರು: ಸರ್ಕಾರಿ ಉದ್ಯೋಗ ಕನಸು ಕಾಣುತ್ತಿರುವ ಯುವಜನತೆಗೆ ಕರ್ನಾಟಕ ಸರ್ಕಾರದಿಂದ ಬೃಹತ್ ಸಿಹಿಸುದ್ದಿ. ಅಬಕಾರಿ ಇಲಾಖೆಯಲ್ಲಿ ಒಟ್ಟು 1,207 ಹುದ್ದೆಗಳ ಭರ್ತಿಗೆ ಅನುಮತಿ ದೊರಕಿದೆ. ಇದರಲ್ಲಿ ಅಬಕಾರಿ ಪೇದೆ 942 ಹುದ್ದೆಗಳು ಮತ್ತು ಅಬಕಾರಿ ಉಪ ನಿರೀಕ್ಷಕ (ಸಬ್ ಇನ್ಸ್‌ಪೆಕ್ಟರ್) 265 ಹುದ್ದೆಗಳು ಸೇರಿವೆ. ಪಿಯುಸಿ ಮತ್ತು … Read more